ಅಂದು ಪುಷ್ಪಕ ವಿಮಾನ ..ಇಂದು ಕಂಟ್ರಿ ಮೇಡ್ ಚಾರಿ

0 28

- Advertisement -

ಪುಷ್ಪಕ ವಿಮಾನ ಎನ್ನುವ ಅದ್ಭುತ ಸಿನಿಮಾ ಮೂಲಕ ಕನ್ನಡಿಗರ ನಿರ್ದೇಶಕ ಎಸ್ ರವೀಂದ್ರನಾಥ್ ಮತ್ತೆ ಈಗ ವಾಪಸ್ಸಾಗಿದ್ದಾರೆ. ಮೊದಲ ಸಿನಿಮಾ ಎಮೋಶನಲ್ ಆಗಿ ಮಾಡಿದ್ದರು.

ಕೊಂಚ ಸಮಯದ ನಂತರ ಈಗ ಆಕ್ಷನ್ ಥ್ರಿಲ್ಲರ್ ಮೂವಿ ಗೆ ಕೈ ಹಾಕುತ್ತಿದ್ದಾರೆ. ಕಂಟ್ರಿ ಮೇಡ್ ಚಾರಿ ಎನ್ನುವ ಈ ಸಿನಿಮಾ ನಿರ್ದೇಶಕರ ಎರಡನೇ ಕನಸು. ಟಚ್ ಬೇರ್ ಸ್ಟುಡಿಯೋಸ್ ನ ಬ್ಯಾನರ್ ನಲ್ಲಿ ಸುಶೀಲ್ ಸತ್ಯರಾಜ್ ಎಂಬುವವರು ಈ ಚಿತ್ರಕ್ಕೆ ಬಂಡವಾಳವನ್ನು ಹಾಕುತ್ತಿದ್ದಾರೆ.

ಹೊಸ ಪ್ಲೇಯರ್ ಹೊಂದಿರುವ ಈ ಕಥೆಗೆ ಹೊಸ ಮುಖಗಳನ್ನು ಹಾಕುವ ಯೋಚನೆಯಲ್ಲಿ ನಿರ್ದೇಶಕರಿದ್ದಾರೆ. ನೂರೊಂದು ನೆನಪು ಖ್ಯಾತಿಯ ಎಸ್ ಕೆ ರಾವ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

ಹೆಚ್ಚು ಸಿನಿಮಾ ಫ್ಯಾಷನ್ ಹೊಂದಿರುವ ತಂತ್ರಜ್ಞರೆಲ್ಲ ಸೇರಿ ಸೇರಿಕೊಂಡು ಮಾಡುತ್ತಿರುವ ಈ ಸಲ ಸದ್ಯದಲ್ಲೇ ಸೆಟ್ಟೇರಲಿದೆ. ಈ ಸಿನಿಮಾದ ಮೂಲಕ ಮತ್ತೊಂದು ಅಚ್ಚರಿ ನೀಡಲು ಚಿತ್ರತಂಡ ಹೊರಟಿದೆ.

- Advertisement -

Leave A Reply

Your email address will not be published.

16 − seven =