ಅಂದು ಮಿನಿಮಂ ಬ್ಯಾಂಕ್ ಬ್ಯಾಲೆನ್ಸ್ ಇಲ್ಲದ ಒಬ್ಬ,ಇಂದು ಭಾರತದ ಶ್ರೀಮಂತ ನಟ

0 208

- Advertisement -

ಕೇವಲ ನಾಲ್ಕು ವರ್ಷಗಳ ಹಿಂದೆ ತಮ್ಮ ಬ್ಯಾಂಕ್ ಖಾತೆಯಲ್ಲಿ ಪರಿಷ್ಟ ಬ್ಯಾಲೆನ್ಸ್ ಅಂದರೆ ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಳ್ಳಲು ಪರದಾಡುತ್ತಿದ್ದ ಒಬ್ಬ ಯುವಕ ನನ್ನ ಶ್ರಮದಿಂದ ಇಂದು ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾನೆ.
ಫೋರ್ಬ್ಇಂಡಿಯಾ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯಲ್ಲಿ ತೆಲುಗು ಚಿತ್ರರಂಗದ ಅರ್ಜುನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ 30 ನೇ ಸ್ಥಾನವನ್ನು ಪಡೆದಿದ್ದಾರೆ.
ಆಂಧ್ರಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದ ವಿಜಯ್ ದೇವರಕೊಂಡ 4 ವರ್ಷಗಳ ಹಿಂದೆ ಮಿನಿಮಮ್ ಬ್ಯಾಲೆನ್ಸ್ ಗಾಗಿ ಪರದಾಡುತ್ತಿದ್ದರು.
ಬ್ಯಾಂಕ್ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ಕಾರಣ ತಮ್ಮ ಖಾತೆಯನ್ನು ಬಂದ್ ಮಾಡಲಾಗುವುದು ಎಂದು  ಅವರ ತಂದೆ ಎಚ್ಚರಿಕೆ ಕೂಡ ನೀಡಿದ್ದರು ಈ ನಾಲ್ಕು ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ ಅರ್ಜುನ್ ರೆಡ್ಡಿ ಚಿತ್ರವೂ ತಮ್ಮ ಭವಿಷ್ಯವನ್ನೇ ಬದಲಾಯಿಸಿತು.
ಅರ್ಜುನ್ರೆಡ್ಡಿ ಚಿತ್ರ ಭರ್ಜರಿ ಯಶಸ್ಸು ಕಂಡ ನಂತರ ಗೀತ ಗೋವಿಂದಂ ಎಂಬ ಚಿತ್ರವೂ ಅವರನ್ನು ಸ್ಟಾರ್ ನಟರ ಸಾಲಿಗೆ ಸೇರಿತ್ತು ಅವರ ಈ ಯಶಸ್ಸಿಗೆ ಎಲ್ಲಾ ಕಡೆಯಿಂದಲೂ ಅಭಿನಂದನೆಗಳನ್ನು ಎಲ್ಲರೂ ಸಲ್ಲಿಸುತ್ತಿದ್ದಾರೆ

- Advertisement -

Leave A Reply

Your email address will not be published.

eighteen − 18 =