‘ಅಮರ’ನಾಗಲಿದ್ದಾನೆ ಅಭಿಷೇಕ್

0 18

- Advertisement -

ಇದೇ ಫೆಬ್ರವರಿ 14ರಂದು ಅಂಬರೀಶ್ ಅವರ ಪುತ್ರ ಅಭಿಷೇಕ್ ನಟನೆಯ ಮೊದಲ ಸಿನಿಮಾದ ಟೀಸರ್ ಬಿಡುಗಡೆ ಆಗುತ್ತಿದೆ .

ಹಾಗಾಗಿ ಎಂಗ್ ರೆಬೆಲ್ ಸ್ಟಾರ್ ನನ್ನು ಸ್ವಾಗತಿಸಲು ಸ್ಯಾಂಡಲ್ವುಡ್ ಸಜ್ಜಾಗಿದೆ . ಟ್ವಿಟರ್ ಮೂಲಕ ಈಗಾಗಲೇ ಸುದೀಪ್ ಚಿರಂಜೀವಿ ಸರ್ಜಾ ಸೇರಿದಂತೆ ಹಲವು ತಾರೆಯರು ಸ್ವಾಗತಿಸಿದ್ದಾರೆ .” ಎತ್ತರಕ್ಕೆ ಬೆಳೆದು ನಿಲ್ಲು ಬ್ರದರ್ ” , ಎಂದು ಸುದೀಪ್ ಹಾರೈಸಿದ್ದಾರೆ .

ಜೊತೆಗೆ ಸುಮಲತಾ ಅಂಬರೀಶ್ ಕೂಡ ತಮ್ಮ ಮಗನಿಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದಾರೆ . ಅಮರ್ ಸಿನಿಮಾದ ಮೂಲಕ ಅಭಿಷೇಕ್ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡುತ್ತಿದ್ದಾರೆ .

ಈ ಚಿತ್ರಕ್ಕಾಗಿ ಅವರು ಸಕ್ಕತ್ ತಯಾರಿ ಕೂಡ ಮಾಡಿಕೊಂಡಿದ್ದಾರೆ ಅಭಿಷೇಕ್ ಗಾಗಿಯೇ ಮೈನಾ ಖ್ಯಾತಿಯ ನಿರ್ದೇಶಕ ನಾಗಶೇಖರ್ ಹೊಸ ಬಗೆಯ ಕಥೆಯನ್ನು ಬರೆದಿದ್ದಾರೆ . ಇದು ಆಕ್ಷನ್ ಕಮ್ ಲವ್ ಸ್ಟೋರಿ ಸಿನಿಮಾ ವಾಗಿದ್ದು ದೇವರಾಜ್ ಸೇರಿದಂತೆ ಹೆಸರಾಂತ ಕಲಾವಿದರ ಬಳಗವು ಇದೆ

- Advertisement -

Leave A Reply

Your email address will not be published.

4 × five =