ಅಮೂಲ್ಯ ಹಾಗು ಜಗದೀಶ್ ಖುಷಿಯಲ್ಲಿ ಡಿ-ಬಾಸ್ ಭಾಗಿ

0 165

- Advertisement -

ನಮ್ಮ ಡಿ ಬಾಸ್ ದರ್ಶನ್ ಕಂಡರೆ ನಟಿ ಅಮೂಲ್ಯ ಗೆ ಎಲ್ಲಿಲ್ಲದ ಅಕ್ಕರೆ .ಇವರಿಗೂ ಅವರ ಮೇಲೆ ಅದೇ ಅಭಿಮಾನ .

ಅಮೂಲ್ಯ ಬಾಲನಟಿಯಾಗಿದ್ದ್ಆಗಿಂದಲೂ ದರ್ಶನ್ ಅವರ ಜೊತೆ ಒಳ್ಳೆ ನಂಟನ್ನು ಬೆಳೆಸಿಕೊಂಡಿದ್ದಾರೆ . ಇತ್ತೀಚಿಗಷ್ಟೇ ಮೂಲ್ಯ ಅವರ ಪತಿ ಜಗದೀಶ್ ಗೌಡ ಹುಟ್ಟುಹಬ್ಬ ಆಚರಿಸಿಕೊಂಡರು .

ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಕೆಲವು ತಾರೆಯರ ಜೊತೆಗೆ ನಮ್ಮ ಡಿ ಬಾಸ್ ಕೂಡ ಭಾಗಿಯಾಗಿದ್ದರು . ಅಮೂಲ್ಯ ಮತ್ತೆ ಜಗದೀಶ್ ಕೆಟ್ಟ ತರಿಸಿ ಸಂಭ್ರಮಿಸಿದರು .ದರ್ಶನ್ ಅವರಿಗೆ ಇಬ್ಬರು ಕೇಕ್ ತಿನ್ನಿಸಿ ಖುಷಿಪಟ್ಟಿದ್ದಾರೆ

. ಶಿಲ್ಪ ಗಣೇಶ್ , ಬಿಗ್ ಬಾಸ್ ಖ್ಯಾತಿಯ ಭುವನ್ , ಹರ್ಷಿಕ ಪೋಣಚ್ಚ , ಪ್ರಿಯಾಂಕ ಉಪೇಂದ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು

- Advertisement -

Leave A Reply

Your email address will not be published.

three × five =