ಅರೆಬೆತ್ತಲಾಗಿ ವಿಡಿಯೋ ಹಾಕಿದ ಈ ನಟಿ ಈಗ ಟ್ರೋಲಿಗರ ಆಹಾರ

0 506

- Advertisement -

ಬಾಲಿವುಡ್ ನ ಬೆಡಗಿ ಮಲ್ಲಿಕಾ ಮತ್ತೆ ನೆಟ್ಟಿಗರಿಗೆ ಆಹಾರವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಸೋಶಿಯಲ್ ಮೀಡಿಯಾ ಇಂದ ದೂರ ಇದ್ದರು.

ಆದರೆ ಹೋಲಿ ಸಂದರ್ಭವಾಗಿ ಅವರು ಒಂದು ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋ ಇಂದ ಅವರು ವಾರಗಳು ಕಳೆದರೂ ಇನ್ನೂ ಟ್ರೋಲ್ ಆಗುತ್ತಿದ್ದಾರೆ.

45 ವರ್ಷದ ಮಲೈಕ ಅರೆಬೆತ್ತಲಾಗಿ ವಿಡಿಯೋ ಒಂದನ್ನು ಮಾಡಿ ಅಪ್ ಲೋಡ್ ಮಾಡಿದ್ದಾರೆ. ಅವರು ಅರೆಬೆತ್ತಲಾಗಿ ಅವರು ಹಾಕಿದ್ದ ಶೂಸ್ ಬಣ್ಣ ಮಾತ್ರ ಬದಲಿಸುವ ರೀತಿಯಲ್ಲಿ ವಿಡಿಯೋವನ್ನು ಹಾಕಿದ್ದಾರೆ.

ಇಷ್ಟು ವಯಸ್ಸಿನಲ್ಲಿ ಏನಕ್ಕೆ ಮಾಡಬೇಕು. ಹೋಲಿ ಅರ್ಥ ತಿಳಿಯದಿದ್ದರೆ ಆಚರಿಸಲೇ ಬೇಡಿ. ಶೂ ತೋರಿಸಲು ಹೋಗಿ ಬೇರೆ ಏನನ್ನೋ ತೋರಿಸುತ್ತೀರಾ, ಎಂದೆಲ್ಲ ಕಮೆಂಟ್ಸ್ ಗಳು ಹರಿದು ಬರುತ್ತಿವೆ. ಪಡ್ಡೆ ಹುಡುಗರನ್ನು ಸೆಳೆಯಲು ಹೋಗಿ ಈ ರೀತಿ ಅವಾಂತರ ಮಾಡಿಕೊಂಡು ಮಲೈಕ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ

- Advertisement -

Leave A Reply

Your email address will not be published.

fourteen − 3 =