ಆ ಯುವಕ ಮೆಟ್ರೋ ಟ್ರ್ಯಾಕ್‌ಗೆ ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನು ಗೋತ್ತ ?

0 155

- Advertisement -

 

ವೇಣುಗೋಪಾಲ ಎಂಬ ಆ ಯುವಕನ ಪೋಷಕರು ನೆಟ್ಕಲಪ್ಪ ಸರ್ಕಲ್‌ನಲ್ಲಿ ಟೈಲರಿಂಗ್ ಶಾಪ್ ನಡೆಸುತ್ತಿದ್ದು ಅಲ್ಲಿಯೇ ಆತ ಕೆಲಸ ಮಾಡುತ್ತಿದ್ದ


ಮೆಟ್ರೋ ಮುಲಕ ಒಡಾಡುತಿದ್ದ ,
ಬೆಳಗ್ಗೆ 9.30ಕ್ಕೆ ಮನೆಯಿಂದ ಹೊರಟಿದ್ದ ವೆಣುಗೋಪಲ ನ್ಯಾಷನಲ್ ಕಾಲೇಜ್ ಮೆಟ್ರೋ ಸ್ಟ್ಯಾಂಡ್ ನಲ್ಲಿ ವೇಣುಗೋಪಾಲ ಹಳದಿ ಪಟ್ಟಿ ದಾಟಿ ಮುಂದಕ್ಕೆ ಹೋಗದಂತೆ ತಡೆಯುತ್ತಾರೆ. ಆದರೆ ಯುವಕ ಪಟ್ಟಿ ದಾಟಿ ಮುಂದಕ್ಕೆ ಹೋಗಿ, ಟ್ರ್ಯಾಕ್‌ಗೆ ಹಾರಿದ್ದಾನೆ.

ಸಾವಿಗೆ ಶರಣಾಗಲು ಪ್ರಯತ್ನಿಸಿದ ಯುವಕನನ್ನು ವೇಣು ಗೋಪಾಲ್ (18) ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಟೇಲರ್ ಆಗಿದ್ದಾನೆ. ಆತನ ತಾಯಿ ನಿಮಾನ್ಸ್‌ಗೆ ತಲುಪಿದ್ದು 10 ನೇ ತರಗತಿಯಲ್ಲಿ ಪಾಸಾಗದ ಕಾರಣ ಮಗ ಬಹಳ ಖಿನ್ನನಾಗಿದ್ದ. ನಾವು ಸಹ ಇದೇ ಕಾರಣಕ್ಕೆ ಆತನಿಗೆ ಪದೇ ಪದೇ ಬೈಯ್ಯುತ್ತಿದ್ದೆವು. ನಿನ್ನೆ ರಾತ್ರಿ ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಬೈದಿದ್ದೆ. ಇದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಿದ್ದಾರೆ

 

- Advertisement -

Leave A Reply

Your email address will not be published.

seven + three =