ಈ ವಿಶೇಷ ಫೋಟೋ ರಚಿತಾ ರಾಮ್ ಗೆ ಅಚ್ಚುಮೆಚ್ಚು..! ಕಾರಣವೇನು ಗೊತ್ತಾ?

0 417

- Advertisement -

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಯಶಸ್ಸಿನ ಉತ್ತುಂಗದಲ್ಲಿರುವ ನಟಿ ಎಂದರೆ ಅದು ರಚಿತಾ. ನಟಿಸಿದ ಚಿತ್ರಗಳೆಲ್ಲ ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ಸನ್ನು ಕಾಣುತ್ತಿದೆ. ಇನ್ನು ರಚಿತಾ ರಾಮ್ ಅವರು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು ಇದೀಗ ಇನ್ನು ಹಲವಾರು ಚಿತ್ರಗಳ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿದೆ.

 

 

ಸದ್ಯ ರಚಿತಾ ರಾಮ ಅವರು ರುಸ್ತುಂ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಅದರಲ್ಲಿನ ಒಂದು ಚಿತ್ರೀಕರಣದ ವೇಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದರ ಮೂಲಕ ಇದು ನನ್ನ ಫೇವರೇಟ್ ಫೋಟೋ ಎಂದು ಬರೆದುಕೊಂಡಿದ್ದಾರೆ.

 

 

 

ಹೌದು ನಟ ವಿವೇಕ್ ಒಬೆರಾಯ್ ಅವರ ಜೊತೆಗಿನ ಫೋಟೋವನ್ನು ರಚಿತಾ ರಾಮ್ ಅವರು ಶೇರ್ ಮಾಡುವುದರ ಮೂಲಕ ಇದು ನನ್ನ ಆಲ್ ಟೈಮ್ ಫೇವರಿಟ್ ಉಚಿತ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

- Advertisement -

Leave A Reply

Your email address will not be published.

sixteen + eleven =