ಉರಿ ಸರ್ಜಿಕಲ್ ಸ್ಟ್ರೈಕ್ ಗೆ ಪ್ರಮುಖ ಪಾತ್ರ ವಹಿಸಿದ್ದ ಮಿನಿಸ್ಟರ್ ಇನ್ನಿಲ್ಲ

0 21

- Advertisement -

ಗೋವಾದ ಸಿಎಂ, ಕೇಂದ್ರದಲ್ಲಿ ಮಾಜಿ ರಕ್ಷಣಾ ಸಚಿವ, ಸಭ್ಯತೆಯ ರಾಜಕಾರಣಿಯಾಗಿದ್ದ ಮನೋಹರ್ ಪಾರಿಕರ್ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ತೀರಿಕೊಂಡಿದ್ದಾರೆ.  ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಈಚೆಗೆ ಫಾರಿನ್ ಗೆ ಹೋಗಿ ಚಿಕಿತ್ಸೆ ಪಡೆದು ವಾಪಸ್ ಭಾರತಕ್ಕೆ ಬಂದಿದ್ದರು.

ಸ್ವಲ್ಪ ಸಮಯದ ವರೆಗೂ ಚೇತರಿಸಿಕೊಂಡಿದ್ದ ಅವರ ಸ್ಥಿತಿ ಮತ್ತೆ ಚಿಂತಾಜನಕವಾಗಿತ್ತು. ಆಸ್ಪತ್ರೆಗೂ ಸಹ ದಾಖಲಾಗಿದ್ದರು. ಇಂದು ಪಣಜಿಯಲ್ಲಿ ಇರುವ ಅವರ  ಮಗನ ಮನೆಯಲ್ಲಿ ಅವಳ ಸ್ಥಿತಿ ಬಹಳ ಹದಗೆಟ್ಟಿದ್ದು ವೈದ್ಯರು ಎಷ್ಟೇ ಪರೀಕ್ಷಿಸಿದರು ಸರಿ ಹೋಗದೆ ಇಂದು ರಾತ್ರಿ ಪ್ರಾಣ ಬಿಟ್ಟಿದ್ದಾರೆ. ಅವರ ಅಗಲಿಕೆಗೆ ರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಸಂತಾಪವನ್ನು ಸೂಚಿಸಿ ದ್ದಾರೆ. ಅವರು ಗೋವಾಗೆ ಸಿಎಂ ಆದ್ದರಿಂದ ನಾಳೆ ಗೋವಾದಲ್ಲಿ ರಜೆ ಇರುತ್ತದೆ.

- Advertisement -

Leave A Reply

Your email address will not be published.

5 × 1 =