ಕನ್ನಡದ ಕಾಮಸೂತ್ರದಲ್ಲಿ ಶುಭ ಪುಂಜ ಏನಿದು..??ಸಂಪೂರ್ಣ ಮಾಹಿತಿ ಇಲ್ಲಿದೆ

0 504

- Advertisement -

ಕನ್ನಡ ಹೆಸರಾಂತ ನಟಿಯರಲ್ಲಿ ಒಬ್ಬರಾದ ಶುಭ ಪೂಂಜ ಅವರು ಕಳೆದ ವರ್ಷ ‘ಕೆಲವು ದಿನಗಳ ನಂತರ’ ಎಂಬ ಎಂಬ ಚಿತ್ರದಲ್ಲಿ ನಟಿಸಿದ್ದರು .

ಈ ವರ್ಷ ಅವರು ನಟಿಸಿರುವ ‘ಸಮೋಸ’ ಎಂಬ ಚಿತ್ರ ತೆರೆಕಾಣಲಿದೆ . ಶುಭಪುಂಜ ಅವರು ತಮ್ಮ ಯೋಗ ಕೆರಿಯರ್ ನಲ್ಲಿ ಬಹಳಷ್ಟು ಬ್ಯುಸಿಯಾಗಿದ್ದಾರೆ.

ಈಚೆಗೆ ಪ್ರೇಮಿಗಳ ದಿನಾಚರಣೆ ಯಂದು ಶುಭ ಪುಂಜ ಅವರು ಯೋಗ ಮತ್ತು ಕಾಮಸೂತ್ರ: ಯೋಗಸೂತ್ರ ಎಂಬ ವಿಷಯವನ್ನು ಇಟ್ಟುಕೊಂಡು ಹಾಟ್ ಮಾದಕ ಸೆಕ್ಸಿ ಫೋಟೋ ಶೂಟ್ ಮಾಡಿಸಿದ್ದಾರೆ .

ಅವರ ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದ್ದು ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸುತ್ತದೆ.

- Advertisement -

Leave A Reply

Your email address will not be published.

seventeen − 7 =