ಕಿಚ್ಚ ಸುದೀಪ್ ಅವರನ್ನು ಬಂಧಿಸಲು ಹೊರಟ ಪೊಲೀಸರು.. ಇಲ್ಲಿದೆ ಬಿಗ್ ಶಾಕಿಂಗ್ ಕಾರಣ

0 274

- Advertisement -

ಕಿಚ್ಚ ಸುದೀಪ್ ಅವರು ತಮ್ಮ ಸಿನಿಮಾಗಳಲ್ಲಿ ಸಾಕಷ್ಟು ಬಿಸಿಯಾಗಿದ್ದಾರೆ. ಇದರ ನಡುವೆ ಅವರಿಗೊಂದು ಶಾಕಿಂಗ್ ಸುದ್ದಿ ಬಂದಿದೆ ಕೋರ್ಟ್ ನಿಂದ ಸುದೀಪ್ ಅವರಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಕಿಚ್ಚ ಸುದೀಪ್ ಅವರ ವಿರುದ್ಧ ಚಿಕ್ಕಮಗಳೂರಿನ ಜೆ ಎಂ ಎಫ್ ನ್ಯಾಯಾಲಯವು ಬಂಧನದ ವಾರಂಟ್ ಅನ್ನು ಜಾರಿಗೊಳಿಸಿದೆ.

ಚಿಕ್ಕಮಗಳೂರಿನ ಪೊಲೀಸರು ಸುದೀಪ್ ಅವರನ್ನು ಅರೆಸ್ಟ್ ಮಾಡಲು ಮುಂದಾಗಿದ್ದಾರೆ. ಸುದೀಪ್ ಅವರು ನಿರ್ಮಾಣ ಮಾಡಿದ ವಾರಸ್ದಾರ ಎಂಬ ಸೀರಿಯಲ್ ಗೆ ಚಿಕ್ಕಮಗಳೂರಿನ ಒಂದು ಕಾಫಿ ತೋಟವನ್ನು ಬಳಸಿಕೊಂಡಿದ್ದರು. ಆದರೆ ಅದರ ಬಾಡಿಗೆಯನ್ನು ಪಾವತಿಸದೆ ತೋಟವನ್ನು ಹಾಳು ಮಾಡಿರುವುದಾಗಿ ಸುದೀಪ್ ಅವರ ಮೇಲೆ ಕಾಫಿ ತೋಟದ ಓನರ್ ಕಂಪ್ಲೇಂಟ್ ನೀಡಿ ಕೇಸ್ ಹಾಕಿದ್ದರು. ಕೋರ್ಟ್ ಸುದೀಪ್ ಅವರಿಗೆ ಹಲವು ಬಾರಿ ಸಮನ್ಸ್ ನೀಡಿದೆ.

ಆದರೆ ಹಲವು ಬಾರಿ ಸಂಬಂಧಿಸಿ ನೀಡಿದ್ದರೂ ಕೋರ್ಟ್ ಗೆ ಹಾಜರಾಗದ ಸುದೀಪ್ ಅವರ ಮೇಲೆ ಈಗ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

ನ್ಯಾಯಾಂಗ ಎಲ್ಲ ವರ್ಗದ ಜನರನ್ನು ಒಂದೇ ರೀತಿಯಲ್ಲಿ ನೋಡುತ್ತದೆ. ನಟ ಎಂದಾಕ್ಷಣ ಸುದೀಪ್ ಅವರನ್ನು ನ್ಯಾಯಾಲಯ ಬಿಟ್ಟು ಬಿಡುವುದಿಲ್ಲ. ಸಮಾಧಾನದ ರೀತಿಯಲ್ಲಿ ಸುದೀಪ್ ಅವರು ಸೆಟಲ್ಮೆಂಟ್ ಮಾಡಿಕೊಂಡರೆ ಒಳ್ಳೆಯದಾಗುತ್ತದೆ. ಮುಂದೆ ಹೆಚ್ಚಿನ ಸಮಸ್ಯೆ ಎದುರಿಸದೆ ಆದಷ್ಟು ಬೇಗ ಸೆಟಲ್ಮೆಂಟ್ ಆಗಲಿ ಎಂದು ಸುದೀಪ್ ಅಭಿಮಾನಿಗಳ ಪ್ರಾರ್ಥನೆ.

- Advertisement -

Leave A Reply

Your email address will not be published.

7 + 1 =