ಕಿಸ್ಸಿಂಗ್ ದೃಶ್ಯವಿದ್ದರೆ ಮೊದಲೇ ಹೇಳಬೇಕು ! ಶ್ರದ್ದಾ ಶ್ರೀನಾಥ್

0 207

- Advertisement -

ಆಕ್ಷನ್ ಸಿನಿಮಾ ಮಾಡುವಾಗ ಆಕ್ಷನ್ ಗೆ ಮಹತ್ವ ಇದ್ದೇ ಇರುತ್ತದೆ. ಅದೇ ರೀತಿ ಲವ್ ಸ್ಟೋರಿ ಸಿನಿಮಾ ಮಾಡಿದಾಗ ರೋಮ್ಯಾನ್ಸ್ ಇದ್ದೇ ಇರುತ್ತದೆ ಎನ್ನುವುದು ಶ್ರದ್ಧಾ ಶ್ರೀನಾಥ್ ಅಭಿಪ್ರಾಯವಾಗಿದೆ.

ನಿಜ ಜೀವನದಲ್ಲಿ ಪ್ರೇಮಿಗಳು ಕಿಸ್ ಮಾಡುವುದಿಲ್ಲವೇ? ಅದನ್ನು ಮುಚ್ಚಿಟ್ಟು ಲವ್ ಸ್ಟೋರಿ ಹೇಳುವುದಾದರೆ ಅದು 60 ರ ದಶಕದ ರೀತಿಯ ಸಿನಿಮಾ ಆದಂತಾಗುತ್ತದೆ.

ಅಗತ್ಯವಾದ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಳ್ಳಲು ನನಗೆ ಅಭ್ಯಂತರ ಇಲ್ಲ. ಆದರೆ, ಅದನ್ನು ಮೊದಲೇ ಹೇಳಬೇಕು. ಕೊನೆ ಕ್ಷಣದಲ್ಲಿ ಚುಂಬನ ದೃಶ್ಯವನ್ನು ಸೇರಿಸುತ್ತೇವೆ ಎಂದರೆ ನಾನು ಒಪ್ಪಲಾರೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ. Nale

 

- Advertisement -

Leave A Reply

Your email address will not be published.

17 − twelve =