ಕಿಸ್ ಡೇ ಪ್ರಯುಕ್ತ ಪಪ್ಪುಗೆ ಸಿಕ್ಕಿತು ಕಿಸ್

0 58

- Advertisement -

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತಿನ ವಲ್ಸಡ್ ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದರು . ಆ ಸಮಯದಲ್ಲಿ ವೇದಿಕೆಯಲ್ಲಿದ್ದ ಮಹಿಳೆಯೊಬ್ಬರು ಅವರಿಗೆ ಮುತ್ತನ್ನು ನೀಡಿ ದ್ದಾರೆ .

ಈ ವಿಡಿಯೋ ಇವಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ . ಮೊದಲೇ ಬ್ರಹ್ಮಚಾರಿ ಆಗಿರುವ ರಾಹುಲ್ ಗಾಂಧಿ ಅವರಿಗೆ . ಈಗಾಗಲೇ ಹಲವು ಸಂಬಂಧಗಳನ್ನು ಕಟ್ಟಿ ಹಾಕಲಾಗಿದೆ .

ಅವರು ಮದುವೆ ಯೋಚನೆಯಂತೂ ಮಾಡುತ್ತಿಲ್ಲ . ಹಲವು ರಾಜಕಾರಣಿಗಳ ಕಣ್ಣು ಕೂಡ ರಾಹುಲ್ ಅವರ ಮೇಲೆ ಇದೆ . ಈ ಸಂದರ್ಭದಲ್ಲಿ ಈ ರೀತಿಯಾಗಿ ಹೋದು ಎಲ್ಲೆಡೆ ಚರ್ಚೆಗೆ ಒಳಗಾಗಿದೆ .

ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ರಾಹುಲ್ ಅವರಿಗೂ ಕಿಸ್ ಸಿಕ್ಕಿದೆ ಎಂದು ಎಲ್ಲರೂ ಟ್ವೀಟ್ ಮಾಡುತ್ತಿದ್ದಾರೆ

- Advertisement -

Leave A Reply

Your email address will not be published.

11 − 8 =