ಕೆಜಿಎಫ್ ಇಲ್ಲಿಯವರೆಗೆ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ ??

0 357

- Advertisement -

ಕೆಜಿಎಫ್ ಕನ್ನಡದ ಬಹು ನಿರೀಕ್ಷಿತ ಚಿತ್ರ  ಯಶ್ ನಟನೆಯ ಪ್ರಶಾಂತ್ ನಿರ್ದೇಶನದ ರವಿ ಬಸ್ರೂರು  ಸಂಗೀತದ ಭುವನ್ ಗೌಡ ಅವರ ಕ್ಯಾಮೆರಾ ಚಳಕ ವಿಜಯ್ ಕಿರುಗುಂದರ್ ನಿರ್ಮಾಣದ ಚಿತ್ರ 

 

ಐದು ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಿದೆ ಮಹಾರಾಷ್ಟ್ರ ಹಿಂದಿ ಭಾಷೆಗಳಲ್ಲಿ ಎ ಎ ಫಿಲ್ಮ್ಸ್ ಮತ್ತು ಎಕ್ಸೆಲ್ ಎಂಟರ್ಟೇನ್ಮೆಂಟ್ ಅವರು ಬಿಡುಗಡೆ ಮಾಡಿದ್ದಾರೆ ತಮಿಳಿನಲ್ಲಿ ವಿಶಾಲ ಫ್ಯಾಕ್ಟರಿ ಬಿಡುಗಡೆ ಮಾಡಿದೆ ತೆಲುಗಿನಲ್ಲಿ ಈಗ ಚಿತ್ರದ ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ ಕನ್ನಡ ಮತ್ತು ಮಲಯಾಳಂನಲ್ಲಿ ವಿಜಯ್ ಕಿರಗಂದೂರು ಅಂದರೆ ಕೆಆರ್ಜಿ ಸ್ಟುಡಿಯೋಸ್ ಬಿಡುಗಡೆ ಮಾಡಿದೆ ..

ಈ ಸಿನಿಮಾ ಕನ್ನಡದ ಮತ್ತೊಂದು ಸ್ಥಾನಕ್ಕೆ ಕರೆದುಕೊಂಡು ಹೋಗುವಲ್ಲಿ ಕೆಜಿಎಫ್ ಯಶಸ್ಸನ್ನು ಪಡೆದುಕೊಂಡಿದೆ ಮೊದಲ ದಿನವೇ ಇಪ್ಪತ್ತು ಕೋಟಿ ಹಾಗೂ ಎರಡನೇ ದಿನ ಇಪ್ಪತ್ತ್ ಒಂದು ಕೋಟಿ ಮೂರನೆ ದಿನ ಇಪ್ಪತ್ತು ಕೋಟಿ ಬರೊಬ್ಬರಿ ಇಲ್ಲಿಯವರೆಗೆ ಎಪ್ಪತ್ತರಿಂದ ಎಂಬತ್ತು ಕೋಟಿ ಅಂದಾಜು ಈ ಚಿತ್ರದ ಕಲೆಕ್ಷನ್ ಮಾಡಿದೆ

ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಎಲ್ಲಾ ದಾಖಲೆಗಳನ್ನು ಬರೆಯುತ್ತಿದೆ ಹಳೇ ದಾಖಲೆಗಳನ್ನು  ಮುರಿಯುತ್ತಿದೆ

- Advertisement -

Leave A Reply

Your email address will not be published.

8 − 3 =