ಕೆಜಿಎಫ್ ಚಾಪ್ಟರ್ 1 ನಲ್ಲಿ ಬಚ್ಚಿಟ್ಟಿದ್ದ ಪಾತ್ರಗಳು ಇವರೇನಾ

0 501

- Advertisement -

ಹೌದು ಕೆಜಿಎಫ್ ಸಿನಿಮಾದಲ್ಲಿ ಅವರು ನಡೆಸಬೇಕಾಗಿತ್ತು ಇವರೇ ನಟಿಸಬೇಕಾಗಿತ್ತು ಎಂಬ ಊಹಾಪೋಹಗಳು ತುಂಬಾ ಕೇಳಿ ಬಂದಿದೆ ಚಾಪ್ಟರ್  ಗರುಡ ಸತ್ತ ನಂತರ ಗರುಡರ ಚಿಕ್ಕಪ್ಪನ ಪಾತ್ರ ಕೂಡ ಇಲ್ಲಿ ಮರೆಯಾಗಿದೆ.

ಪ್ರಧಾನ ಮಂತ್ರಿಯ ಪಾತ್ರ ಕೂಡ ಮರೆಯಾಗಿದೆ ರಮ್ಯಾ ಕೃಷ್ಣ   ನಟಿಸುತ್ತಿದ್ದಾರೆ ಎಂಬ ಸುದ್ದಿ ಕೂಡ ಆಯ್ತು ಆದರೆ ರಮ್ಯಾ ಕೃಷ್ಣ ಇಲ್ಲಿ ಈಗ ಅವರು ಕೂಡ ಕೆಜಿಎಫ್ ವೊಂದರಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ ಲಿಲ್ಲ

ಹೌದು ಕೆಜೆಎಫ್ ಟು ನಲ್ಲಿ ರಮ್ಯಾ ಕೃಷ್ಣ ಪ್ರಧಾನ ಮಂತ್ರಿಯ ಪಾತ್ರ ಕೂಡ ನಿರ್ವಹಿಸುವ ಸಾಧ್ಯತೆ ಇದೆ ಗರುಡನ ಚಿಕ್ಕಪ್ಪನ ಪಾತ್ರದಲ್ಲಿ ಸಂಜಯ್ ದತ್ ಕೂಡ ನಟಿಸುವ ಪಾತ್ರವಿದೆ

ದುಬೈನಲ್ಲಿ ಬರುವ ಡಾನ್ ಆತ ಇಂಡಿಯಾಗೆ ಗರುಡ ಸತ್ತ ನಂತರ ಅವನು ಇಂಡಿಯಾವನ್ನು ಅಧೀನವಾಗಿ ತೆಗೆದುಕೊಳ್ಳಬೇಕೆಂದತಾನೆಅವನ್ಯಾರು ಅವನ ಪಾತ್ರವನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂದು ಕಾದು ನೋಡಬೇಕಾಗಿದೆ ಸದ್ಯಕ್ಕೆ ರಮ್ಯಾ ಕೃಷ್ಣ ಮತ್ತು ಸಂಜಯ್ ದತ್ ಚಾಪ್ಟರ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ

- Advertisement -

Leave A Reply

Your email address will not be published.

three × one =