ಖ್ಯಾತ ನಟನ ಎಂಗೇಜ್‌ಮೇಂಟ್ ತನ್ನ ಪ್ರೆಯಸಿ ಜೊತೆ ಇಲ್ಲಿದೆ ಮಾಹಿತಿ

0 375

- Advertisement -

ತಮಿಳು ನಟ ವಿಶಾಲ್ ಅವರು ಅನುಷಾ ಅಲ್ಲಾ ರೆಡ್ಡಿ ಅದರೊಟ್ಟಿಗೆ ನೆನ್ನೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಬಹಿರಂಗಪಡಿಸಿದ್ದರು. ತಮ್ಮ ಅಯೋಗ್ಯ ಚಿತ್ರದ ಶೂಟಿಂಗ್ ವೇಳೆ ಅನಿಷಾ ಅವರು ವಿಶಾಲ್ ಬಳಿ ಬಂದು ಅವರ ಸಿನಿಮಾವನ್ನು ಲಾಂಚ್ ಮಾಡಲು ಕೇಳಿದ್ದರಂತೆ. ಅನಿಶ್ ಅವರನ್ನು ಮೊದಲ ಬಾರಿ ನೋಡಿದಾಗಲೇ ಲವ್ವಲ್ಲಿ ಬಿದ್ದ ವಿಷ ಅವರು ಮೊದಲು ತಾವೇ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.

ವಿಶಾಲ್ ಅದರ ಪ್ರಪೋಸಲ್ ಒಪ್ಪಿಕೊಂಡ ಅನಿಶಾ ಮದುವೆಗೂ ಸೈ ಎಂದಿದ್ದಾರೆ. ನೆನ್ನೆ ಹೈದರಾಬಾದ್ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ.

ಕುಟುಂಬದವರು ಸ್ನೇಹಿತರು ಹಾಗೂ ತೀರಾ ಆಪ್ತರು ಇರುವ ಚಿತ್ರರಂಗದವರನ್ನು ಮಾತ್ರ ಕರೆಯಲಾಗಿತ್ತು. ಖುಷ್ಬೂ ದಂಪತಿ, ನಟ ಶ್ರೀಮನ್, ಪಶುಪತಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಬಂದು ಜೋಡಿಗೆ ಆಶೀರ್ವದಿಸಿದರು.

ಈಗಷ್ಟೇ ನಿಶ್ಚಿತಾರ್ಥವಾಗಿದ್ದ ಆಗಸ್ಟ್ ಅಥವಾ ನವೆಂಬರ್ ನಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

- Advertisement -

Leave A Reply

Your email address will not be published.

4 × 2 =