ಖ್ಯಾತ ನಟಿ ಮದುವೆ ಬೇಡ ಎಂದು ಕೊಟ್ಟ ಶಾಕಿಂಗ್ ಕಾರಣ

0 427

- Advertisement -

ಅತಿ ಕಡಿಮೆ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ಸಾಯಿ ಪಲ್ಲವಿ ಅವರು ಮದುವೆಯಾಗುವುದಿಲ್ಲ ಎಂದು ಶಾಕಿಂಗ್ ಸುದ್ದಿ ನೀಡಿದ್ದಾರೆ .

26 ವಯಸ್ಸಿನ ಇವರು ಪ್ರೇಮ ಚಿತ್ರದ ಮೂಲಕ ದೊಡ್ಡ ಮಟ್ಟದ ಬ್ರೇಕ್ ಪಡೆದರು .

ತಮ್ಮ ಡಾನ್ಸ್ ಮೂಲಕವೇ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಅವರು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ .

ನಾನು ನನ್ನ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅವರ ಜೊತೆಯಲ್ಲೇ ಇರಬೇಕು ಒಂದು ವೇಳೆ ಮದುವೆಯಾದರೆ ಪರಿಪೂರ್ಣವಾಗಿ ಅವರನ್ನು ನೋಡಿ ಕೊಳ್ಳಲಾಗುವುದಿಲ್ಲ ಹಾಗಾಗಿ ಯಾವುದೇ ಕಾರಣಕ್ಕೂ ಮದುವೆ ಆಗುವುದಿಲ್ಲ ಎಂದು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ

- Advertisement -

Leave A Reply

Your email address will not be published.

three × four =