ಚಾಲೆಂಜಿಗ್ ಸ್ಟಾರ್ ದರ್ಶನ್ ಕೆಜಿಎಫ್ ನೋಡಿ ಹೇಳಿದ್ದೆನು?

0 773

- Advertisement -

ಚಾಲೇಂಜಿಗ್ ಸ್ಟಾರ್ ದರ್ಶನ್ ಮೈಸೂರಿನಲ್ಲಿ ಕೆಜಿಎಫ್ ಚಿತ್ರ ನೋಡಿದ್ದಾರೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,

ಕೆಜಿಎಫ್ ಚಿತ್ರ ನೋಡಿದ ದರ್ಶನ್ ಚಿತ್ರತಂಡದ ಪರಿಶ್ರಮಕ್ಕೆ ತಕ್ಕಪಲ‌ ಸಿಕ್ಕಿದೆ ಜನ ಬಹಳ ಇಷ್ಟ ಪಟ್ಟು ಸಿನಿಮಾ ನೋಡುತ್ತಿದ್ದಾರೆ ನನಗೂ ಸಿನಿಮಾ ಇಷ್ಟವಾಗಿದೆ ಎಂದಿದ್ದಾರೆ ಹಾಗೆ ಪತ್ರಿಕಾ ಮಿತ್ರರೂ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡುತ್ತಿರಾ? ಎಂದು ಕೇಳಿದಾಗ ದರ್ಶನ್ ಅವರು ಸಮಯ ಕೂಡಿ ಬಂದಾಗ ಎಂದಿದ್ದಾರೆ

- Advertisement -

Leave A Reply

Your email address will not be published.

nine − 1 =