ಚಿತ್ರರಂಗದಲ್ಲಿ ಮೊದಲ ಬಾರಿಗೆ ಈ ಸಾಹಸಕ್ಕೆ ಕೈಹಾಕಿದೆ ಈ ಚಿತ್ರ ತಂಡ !

0 78

- Advertisement -

ಹೌದು ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಈ ಸಾಹಸಕ್ಕೆ ಕೈಹಾಕಿದೆ  ಈ ಚಿತ್ರದ ಕ್ಲೈಮ್ಯಾಕ್ಸ್​ ಸೀನ್​​ಗಾಗಿ ಬೆಂಗಳೂರಿನ ಮಿನರ್ವ ಮಿಲ್​​ನಲ್ಲಿ ಒಂದು ಮೆಟ್ರೊ ರೈಲು ನಿಲ್ದಾಣದ ಸೆಟ್ ನಿರ್ಮಿಸಲಾಗಿದೆ.

ಇದೇ ಮೊದಲು ಮೆಟ್ರೊ ರೈಲು ಸೆಟ್ ಹಾಕಿರುವುದು ಭಾರತೀಯ ಚಿತ್ರ ರಂಗದಲ್ಲಿ ಇತಿಹಾಸ ಸೃಷ್ಟಿಸಿದೆ.. ಒರಿಜಿನಲ್​ ಮೆಟ್ರೊ ರೈಲು ನಿಲ್ದಾಣದಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕದಿರುವು ಚಿತ್ರತಂಡದ ಈ ಸಾಹಕ್ಕೆ ಕೈ ಹಾಕಿದೆ ಎನ್ನಲಾಗಿದೆ. ಇದರ ನಿರ್ಮಾಣ ರಚನಾಕಾರ ಲಾಲ್ ಗುಡಿ ಇಳಯರಾಜ.

ಇನ್ನು ಈ ಸಿನಿಮಾವನ್ನು ಸೂರಪ್ಪ ಬಾಬು ನಿರ್ಮಾಣ ಮಾಡಿದ್ರೆ, ಶಿವ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ.

- Advertisement -

Leave A Reply

Your email address will not be published.

twenty − 18 =