ಚೌಕ ನಂತರ ಮತ್ತೊಂದು ಹೊಸ ಪ್ರಯತ್ನಕ್ಕೆ ದರ್ಶನ್ ಸಾಥ್

0 79

- Advertisement -

ನಟ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಂ ಚಿತ್ರವು ಈಗಾಗಲೇ ಸದ್ದು ಮಾಡಿತ್ತು.

ಈ ಚಿತ್ರದ ವಿಲನ್ ಪಾತ್ರದಲ್ಲಿ ರಘು ಮುಖರ್ಜಿ ಅವರು ನಟಿಸುತ್ತಿದ್ದಾರೆ ಇದೇ ಮೊದಲ ಬಾರಿಗೆ ರಘು ನಲ್ಲಿ ಕಾಣಿಸಿಕೊಳ್ಳಲಿದ್ದಾರೆ


ಮಾಮೂಲಿ ವಿಲನ್ ಅಲ್ಲದೆ ಹಿಂದಿಯ ಬಾಂಬೆ ವೆಲ್ವೆಟ್ ಚಿತ್ರದ ಮಾದರಿಯಲ್ಲಿ ಇರಲಿದೆ ಎಂದು ಹೇಳಿದ್ದಾರೆ


ಚಿತ್ರದ ಒಂದು ಮುಖ್ಯ ಪಾತ್ರಕ್ಕೆ ಚಿತ್ರದಲ್ಲಿ ಒಂದು ಮುಖ್ಯ ಪಾತ್ರಇನ್ನೊಂದು ಮುಖ್ಯ ಕ್ಲಾಶ್ ಆದಾಗ ಮಾತ್ರ ಚಿತ್ರ ಚೆನ್ನಾಗಿ ಮೂಡಿ ಬರುತ್ತದೆ.


ಇಷ್ಟೆಲ್ಲಾ ಎಲಿಮೆಂಟ್ಸ್ ಇರುವ ಈ ಚಿತ್ರಕ್ಕೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ಪಾತ್ರವೊಂದರಲ್ಲಿ ನಡೆಸುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಸಂತೋಷವಾಗಿದೆ


ಈಗಾಗಲೇ ಬಹು ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ನಟಿಸಿ ಎಲ್ಲಾ ಕಲಾವಿದರನ್ನು ಬೆಂಬಲಿಸುತ್ತಿದ್ದಾರೆ

- Advertisement -

Leave A Reply

Your email address will not be published.

19 − twelve =