ಜನರನ್ನು ಮೂರ್ಖರನ್ನಾಗಿ ಮಾಡುತ್ತಿರುವ ಗೂಗಲ್ ಮ್ಯಾಪ್

0 99

- Advertisement -

ಸಾಮಾನ್ಯವಾಗಿ ನಾವೆಲ್ಲರೂ ತಿಳಿಯದ ಸ್ಥಳಕ್ಕೆ ಹೋಗಬೇಕಾದರೆ ಗೂಗಲ್ ಮ್ಯಾಪ್ ಸಹಾಯ ವನ್ನು ಪಡೆಯುತ್ತೇವೆ .

ಆದರೆ ಈ ಗೂಗಲ್ ಮ್ಯಾಪ್ ನಿಂದಾಗಿಯೇ ಗೋವಾದಲ್ಲಿ ಆಘಾತ ಉಂಟಾಗಿದೆ .ಗೂಗಲ್ ಮ್ಯಾಪ್ ಅನ್ನು ಭಾಗ ಬೀಚ್ ಗೆ ಹಾಕಿ ಹೋಗುವಾಗ ಅದು ತಪ್ಪು ದಾರಿ ತೋರಿಸುತ್ತದೆ.ಹಾಗಾಗಿ ಅಲ್ಲಿರುವ ಜನರು “ಗೂಗಲ್ ಮ್ಯಾಪ್ ನಿಂದ ಮೂರ್ಖ ಆಗಿದ್ದೀರಾ. ಇದು ತಪ್ಪು ದಾರಿಯಾಗಿದೆ .

ಪುನಹ ಹಿಂದೆ ಚಲಿಸಿ ಎಡಕ್ಕೆ ತಿರುಗಿ ಒಂದು ಕಿಲೋಮೀಟರ್ ದಾರಿಯಲ್ಲಿ ಚಲಿಸಿ “, ಎಂದು ಒಂದು ದೊಡ್ಡ ಫಲಕವನ್ನು ಹಾಕಿದ್ದಾರೆ.

ತೊಂದರೆಗೀಡಾಗಿದ್ದ ಪ್ರವಾಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಗೂಗಲ್ ಮ್ಯಾಪ್ ಅವರಿಗೆ ಇದರ ಬಗ್ಗೆ ವ್ಯಂಗ್ಯವಾಗಿ ಪ್ರಶ್ನಿಸಿ ದೂರು ನೀಡಿದ್ದಾನೆ.

- Advertisement -

Leave A Reply

Your email address will not be published.

sixteen − seven =