ಜಿಯೋದಿಂದ ಪೋರ್ನ್ ಬ್ಯಾನ್..! ಆದರೂ ವರ್ಕ್ ಆಗ್ತಿದೆ ಸೈಟ್ ಗಳು ಹೇಗೆ ಅಂತೀರಾ ಈ ಸುದ್ದಿ ನೋಡಿ.

0 233

- Advertisement -

4G ಇಂಟರ್ನೆಟ್ ಜಗತ್ತಿಗೇ ತನ್ನದೇ ಆದ ಹೊಸ ಶೈಲಿಯಲ್ಲಿ ಎಂಟ್ರಿ ಕೊಟ್ಟ ಜಿಯೊ ಸಂಸ್ಥೆ ಕಡಿಮೆ ದರದಲ್ಲಿ ನನ್ನ ಗ್ರಾಹಕರಿಗೆ ಇಂಟರ್ನೆಟ್ ನೀಡುವುದರ ಮೂಲಕ ಹೊಸದೊಂದು ಅಧ್ಯಾಯವನ್ನೇ ಬರೆಯಿತು.

 

 

ಗ್ರಾಹಕರೆಲ್ಲಾ ತಮ್ಮ ಹಳೆಯ ನೆಟ್ವರ್ಕ್ ನನ್ನು ಬಿಟ್ಟು ಜಿಯೋ ಸಿಮ್ ಗಳನ್ನು ಖರೀದಿಸಿ ಉಪಯೋಗಿಸಲು ಶುರು ಮಾಡಿದರು. ನೋಡ ನೋಡುತ್ತಿದ್ದಂತೆ ಜಿಯೋ ಉಪಯೋಗಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗಿ ಅತಿ ದೊಡ್ಡ ನೆಟ್ವರ್ಕ್ ಆಗಿ ಜಿಯೋ ಹೊರ ಹೊಮ್ಮಿತು.

 

 

ಇನ್ನು ಜಿಯೋ ಸಂಸ್ಥೆಯಿಂದ ಇದೀಗ ತನ್ನ ಗ್ರಾಹಕರಿಗೆ ಶಾಕಿಂಗ್  ಸುದ್ದಿ ಹೊರಬಿದ್ದಿದೆ. ಇದು ಅದೇನೆಂದರೆ ಜಿಯೋ ನೆಟ್ವರ್ಕ್ ಉಪಯೋಗಿಸಿಕೊಂಡು ಯಾವುದೇ ಪೋರ್ನ್ ಸೈಟ್ ಗಳನ್ನು ನೋಡಲಾಗುವುದಿಲ್ಲ ಏಕೆಂದರೆ ಅದನ್ನು ಬ್ಲಾಕ್ ಮಾಡಲಾಗಿದೆ.

 

 

ಆದರೆ ಜಿಯೋ ನೆಟ್ವರ್ಕ್ ನಲ್ಲಿ ಯುಸಿ ಬ್ರೌಸರ್ ಮೂಲಕ ಪೋರ್ನ್ ಸೈಟ್ ಗಳು ಓಪನ್ ಆಗುತ್ತಿವೆ. ಹೌದು ಜಿಯೋ ನೆಟ್ವರ್ಕ್ ನಲ್ಲಿ ಯಾವುದೇ ರೀತಿಯ ಪೋರ್ನ್ ಸೈಟ್ ಗಡುವು ಓಪನ್ ಆಗುವುದಿಲ್ಲ ಎಂದು ಹೇಳಲಾಗಿತ್ತು ಆದರೆ ಯುಸಿ ಬ್ರೌಸರ್ ನಲ್ಲಿ ಆ ಸೈಟ್ ಗಳು  ವರ್ಕ್ ಆಗುತ್ತಿವೆ.

 

 

 

 

- Advertisement -

Leave A Reply

Your email address will not be published.

five × 2 =