ಡಬ್ಬಲ್ ಸಂಭಾವನೆ ಕೊಟ್ಟರು ನಾನು ಈ ಸಿನಿಮಾ ಮಾಡಲ್ಲ ಅಂದ್ರು ಸಮಂತಾ ! ಏನೀ ಸುದ್ದಿ ?

0 549

- Advertisement -

ಸಮಂತಾ ಇತ್ತೀಚೆಗೆ ಕಥೆ ಪಾತ್ರಗಳ ಆಯ್ಕೆಯಲ್ಲಿ ತುಂಬಾ ಚ್ಯೂಸಿಯಾಗಿದ್ದಾರಂತೆ. ಹೆಚ್ಚಾಗಿ ಮಹಿಳಾ ಪ್ರಧಾನ ಚಿತ್ರಗಳಿಗೆ ಮಾತ್ರ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರಂತೆ.

ಹೌದು, ಟಾಲಿವುಡ್ ನ ಬ್ಲಾಕ್ ಬಸ್ಟರ್ ಹಿಟ್ ಆರ್ ಎಕ್ಸ್ 100 ಸಿನಿಮಾ ನೀಡಿರುವ ನಿರ್ದೇಶಕ ಅಜಯ್ ಭೂಪತಿ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಮಹಾಸಮುದ್ರಂ ಟೈಟಲ್ ನ ಈ ಚಿತ್ರದಲ್ಲಿ ಬೆಲ್ಲಮೊಂಡಾ ಸಾಯಿ ಶ್ರೀನಿವಾಸ್ ನಾಯಕನಾಗಿ ನಟಿಸಿದ್ದಾರೆ.

ಮಾಫಿಯಾ ಬ್ಯಾಕ್ ಡ್ರಾಪ್ ಕತೆಯ ಈ ಚಿತ್ರದ ನಾಯಕಿ ಪಾತ್ರಕ್ಕೆ ಸಮಂತಾ ಅವರಿಗೆ ಆಫರ್ ಮಾಡಲಾಗಿತ್ತು. ಆದರೆ ಇದನ್ನು ಸಮಂತಾ ರಿಜೆಕ್ಟ್ ಮಾಡಿದ್ದಾರೆ.

- Advertisement -

Leave A Reply

Your email address will not be published.

11 + 15 =