ದ್ರೋಣ ಮತ್ತು ಶಿವಣ್ಣ.. ಏನಿದು ಕಾಂಬಿನೇಷನ್? ತಪ್ಪದೇ ಈ ಸುದ್ದಿ ಓದಿ

0 14

- Advertisement -

ಕಳೆದ ವಾರ ಶಿವಣ್ಣ ಅವರ ಕವಚ ಚಿತ್ರ ಬಿಡುಗಡೆಯಾಗಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ.ಈ ವಯಸ್ಸಿನಲ್ಲೂ ಅವರು ಇಡೀ ವರ್ಷ ಹಲವು ಚಿತ್ರೀಕರಣದಲ್ಲಿ ಬ್ಯುಸಿಯಾಗಿರುತ್ತಾರೆ. ಈಗ ಶಿವಣ್ಣ ಹೊಸ ಅವತಾರದಲ್ಲಿ ದ್ರೋಣನಾಗಿ ಬರಲು ಸಿದ್ದರಾಗಿದ್ದಾರೆ.

ಡಾಲ್ಫಿನ್ ಮೀಡಿಯಾ ಲಾಂಚ್ ಅವರ ಲಾಂಛನದಲ್ಲಿ ಮಹದೇವ್.ಬಿ, ಸಂಗಮೇಶ್.ಬಿ, ಶೇಷು ಚಕ್ರವರ್ತಿ ಅವರು ನಿರ್ಮಿಸುತ್ತಿರುವ ಈ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ.

ಇದೇ ತಿಂಗಳ 19ರಂದು ಒಂದು ಹಾಡು ಹಾಗು ಕಲವು ದೃಶ್ಯಗಳ ಚಿತ್ರೀಕರಣ ಮಾಡಿ ಮುಗಿಸಿ ತೆರೆಗೆ ಬರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗು ನಿರ್ದೇಶನವನ್ನು ಪ್ರಮೋದ್ ಚಕ್ರವರ್ತಿಯವರು ಮಾಡುತ್ತಿದ್ದಾರೆ. ಇನಿಯಾ, ಸ್ವಾತಿ ಶರ್ಮ, ರಂಗಾಯಣ ರಘು, ಬಾಬು ಹಿರಣ್ಣಯ್ಯ ,ವಿಜಯ್, ಜಯಶ್ರೀ ಸೇರಿ ಬಹು ತಾರಾಗಣ ಈ ಚಿತ್ರದಲ್ಲಿದೆ.

- Advertisement -

Leave A Reply

Your email address will not be published.

2 × 1 =