ನಟಿ ಹೊಟ್ಟೆಗೆ ಉಪೇಂದ್ರ ಅವರು ಒದ್ದಿದ್ದು ನಿಜಾನಾ? ಪೂರ್ತಿ ಸುದ್ದಿ ಇಲ್ಲಿದೆ ನೋಡಿ

0 278

- Advertisement -

ಶಿವಪಾರ್ವತಿ ಅವರು ತೆಲುಗಿನ ಕಿರುತೆರೆ ಬಹು ಬೇಡಿಕೆಯ ನಟಿ. ಉಪೇಂದ್ರ ಅವರ ‘ರಾ’ ಸಿನಿಮಾದ ಶೂಟಿಂಗ್ ವೇಳೆ ಉಪ್ಪಿ ಅವರು ಶಿವಪಾರ್ವತಿ ಅವರ ಹೊಟ್ಟೆ ಮೇಲೆ ಜೋರಾಗಿ ಒದ್ದರಂತೆ.

ಒದ್ದ ರಭಸಕ್ಕೆ ಶಿವ ಪಾರ್ವತಿ ಅವರು ಸ್ವಲ್ಪ ದೂರ ಹೋಗಿ ಬಿದ್ದರಂತೆ. ಹಾಗೇ ಅವರ ತಲೆ ಮೇಲಿದ್ದ ವಿಗ್ ಕೂಡ ಜಾರಿ ಬಿತ್ತು ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಮಗಳಿಗೆ ಅನ್ಯಾಯ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಿವ ಪಾರ್ವತಿ ಅವರಿಗೆ ಬುದ್ಧಿವಾದ ಹೇಳುವ ಒಂದು ಸೀನ್ ನಲ್ಲಿ ತಲ್ಲೀನರಾಗಿದ್ದ ಉಪೇಂದ್ರ ಅವರು ಜೋರಾಗಿ ಹೊಟ್ಟಿಗೆ ಒದ್ದರಂತೆ. ಸೀನ್ ಮುಗಿದ ನಂತರ ನೇರವಾಗಿ ಶಿವ ಪಾರ್ವತಿಯವರ ಕಡೆಗೆ ಬಂದು ಕ್ಷಮೆ ಕೂಡ ಕೇಳಿದರಂತೆ.

ಉಪ್ಪಿ ಅವರು ಯಾವುದೇ ಕ್ಯಾರೆಕ್ಟರ್ ಗೆ ಫಿಕ್ಸ್ ಆದರೆ ಅದರಲ್ಲೇ ಮುಳುಗಿ ಬಿಡುತ್ತಾರೆ, ಅದೇ ರೀತಿ ಎಲ್ಲರೂ ಇನ್ವಾಲ್ ಆಗಬೇಕು ಎಂದು ಹೇಳಿದ್ದಾರೆ. ಕನ್ನಡದ ಮಾಧ್ಯಮದಲ್ಲಿ ತೋರಿಸುವ ಹಾಗೆ ನಾನು ಕೋಮಾಗೆ ಹೋಗಿಲ್ಲ. ಉಪ್ಪಿ ಬೇಕಂತಲೇ ತಮ್ಮ ಕಾಲಿನಿಂದ ನನಗೆ ಒದ್ದರು ಎಂಬುದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.

- Advertisement -

Leave A Reply

Your email address will not be published.

13 − 1 =