ನಾವು ನಡೆದ ಬಂದ ಹಾದಿಯನ್ನ ಮರೆಯಬಾರದು‌‌ ಪ್ರಚಾರದಲ್ಲಿ ಯಶ್ ಹೇಳಿದ್ದೆನೂ?

0 46

- Advertisement -

ಇಂದು ಶ್ರೀರಂಗಪಟ್ಟಣದಲ್ಲಿ ಸ್ವಾತಂತ್ರ್ಯ ಅಭ್ಯರ್ಥಿ ಯಾದ ಸುಮಲತಾ ಪರ‌‌ ಪ್ರಚಾರ ಮಾಡಲು ರಾಕಿಂಗ್ ಸ್ಟಾರ್ ಯಶ್ ಬಂದಿದ್ದರು..

ಇಂದು ಚುನಾವಣೆ‌ ಪ್ರಚಾರದ ವೇಳೆ ನಾವು ಜೀವನದಲ್ಲಿ‌ ಏನೇ ಆಗಿರಬಹುದು ನಡೆದು ಬಂದ ಹಾದಿಯನ್ನ ಮರೆಯಬಾರದು..ನಾನು ಇಂಡಸ್ಟ್ರಿಗೆ ಬಂದಾಗ ನನಗೆ ದೊಡ್ಡ ಮಟ್ಟದಲ್ಲಿ ಸಪೋರ್ಟ್ ಮಾಡಿದವರು ಅಂಭಿ ಅಣ್ಣ ಎಂದು ನೆನೆದರು

- Advertisement -

Leave A Reply

Your email address will not be published.

nineteen − seventeen =