ಪಪ್ಪೂಗೂ ಇದೆ ಲವ್ ಸ್ಟೋರೀ

0 234

- Advertisement -

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಲವ್ ಸ್ಟೋರಿಗೆ ಮತ್ತೆ ಸುದ್ದಿಯಾಗಿದ್ದಾರೆ . ಅವರಿಗೆ ಇನ್ನೂ ಮದುವೆ ಆಗಿಲ್. ಲ ಬ್ಯಾಚುಲರ್ ಹಾಗೂ ಜನಪ್ರಿಯ ರಾಜಕಾರಣಿಗೆ ಅನೇಕರು ಮನಸ್ಸು ನೀಡಿದ್ದಾರೆ .

ಆದರೆ ಅವರು ಮದುವೆಯ ಮನಸ್ಸು ಇನ್ನೂ ಮಾಡಿಲ್ಲ . ಅವರು ಆಫ್ಘಾನಿಸ್ತಾನದ ರಾಜಕುಮಾರಿ ಜೊತೆ ಅನೇಕ ಬಾರಿ ಕಾಣಿಸಿಕೊಂಡಿದ್ದರು .

 

ಆಫ್ಘಾನಿಸ್ತಾನದ ಮಾಜಿ ಶಾಸಕ ಮಹಮ್ಮದ್ ಜಾಹೀರ್ ಮೊಮ್ಮಗಳ ಆಗಿದ್ದರು ಈ ರಾಜಕುಮಾರಿ .

ಸೋನಿಯಾಗಾಂಧಿ ನಿವಾಸದಲ್ಲಿ ನಡೆದ ಪ್ರಾರ್ಥನೆ ಸಭೆಯಲ್ಲಿ ರಾಹುಲ್ ಜೊತೆ ಕಾಣಿಸಿ ಕೊಂಡಿದ್ದಾರೆ ಎಂದು ಸುದ್ದಿ ಕೂಡ ಇದೆ . ದೆಹಲಿ ಹೋಟೆಲ್ ನಲ್ಲಿಯೂ ಇಬ್ಬರನ್ನು ನೋಡಿದ್ದೇವೆ ಎಂದು ಮಾಧ್ಯಮಗಳು ವರದಿ ಮಾಡಿದ್ದರು

.2012ರಲ್ಲಿ ಈ ಜೋಡಿಯ ಪ್ರೇಮ ಮುರಿದು ಬಿದ್ದು 2013 ರಲ್ಲಿ ರಾಜಕುಮಾರಿ ಈಜಿಪ್ಟ್ ನ ರಾಯಲ್ ಫ್ಯಾಮಿಲಿ ಸೇರಿದ್ದಾರೆ

- Advertisement -

Leave A Reply

Your email address will not be published.

17 − 14 =