ಬಯಲಾಯಿತು ಸುದೀಪ್ ರವರ ಇನ್ನೊಂದು ಮುಖ.. ಲ್ಯಾಂಡ್ ಮಾಫಿಯಾದಲ್ಲಿ ಕಿಚ್ಚ..!!

0 312

- Advertisement -

ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ ಕಿಚ್ಚ ಸುದೀಪ್ ಅವರ ಇನ್ನೊಂದು ಮುಖ ಬಯಲಾಗಿದೆ. ಪೋಲೀಸರಿಗೂ ತಡೆಯಲಾಗದ ಲಾಂಡ್ ಮಾಫಿಯಾದಲ್ಲಿ ಸುದೀಪ್ ಹೆಸರು ಕೇಳಿಬರುತ್ತಿದೆ .

ಸದ್ಯ ಕನ್ನಡದಲ್ಲಿ ಸುದೀಪ್ ಅವರ ಪೈಲ್ವಾನ್, ಕೋಟಿಗೊಬ್ಬ 3, ಬಿಲ್ಲರಂಗಬಾಶ ಚಿತ್ರಗಳು ತೆರೆಗೆ ಬರಲು ಕಾಯುತ್ತಿವೆ.

ಇದರ ಜೊತೆ ಅವರು ಹಿಂದಿಯ ದಬಂಗ್3 ಚಿತ್ರದಲ್ಲಿ ಖುಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹಿಂದೆ ಉತ್ತರ ಭಾರತದಲ್ಲಿ ಹೆಚ್ಚು ಯಲೆನೋವಾಗಿದ್ದ ಭೂ ಕಬಳಿಕೆಯ ವಿಷಯವನ್ನು ಆಧಾರಿಸಿ ದಬಂಗ್3 ಚಿತ್ರ ಮೂಡಿಬರುಯ್ತಿದೆ .

ಈ ಚಿತ್ರದ ಲಾಂಡ್ ಮಾಫಿಯಾ ಡಾನ್ ಪಾತ್ರದಲ್ಲಿ ಸುದೀಪ್ ಸಲ್ಮಾನ್ ಖಾನ್ ಎದುರು ನಟಿಸುತ್ತಿದ್ದಾರೆ. ತೆಲುಗಿನ ಈಗ ಚಿತ್ರದಲ್ಲಿ ಖಳ ನಟನಾಗಿ ಈಗಾಗಲೇ ಸುದೀಪ್ ನಟಿಸಿದ್ದಾರೆ. ಪ್ರಭುದೇವ ಈ ಚೆತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಲ್ಮಾನ್ ಖಾನ್ ಅವರ ತಮ್ಮ ಅರ್ಭಾಜ್ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚುಲ್ ಬುಲ್ ಸಿಂಗ್ ಪಾತ್ರದಲ್ಲಿ ನಟಿಸುತ್ತಿರುವ ಸಲ್ಲುಗೆ ನಾಯಕಿಯಾಗಿ ಸೋನಾಕ್ಷಿ ಸಿನ್ಹ ಅಭಿನಯಿಸುತ್ತಿದ್ದಾರೆ.

- Advertisement -

Leave A Reply

Your email address will not be published.

3 + eight =