ಬಿಗ್ ಬಾಸ್ ಖ್ಯಾತಿ ಆ್ಯಂಡಿ ವಿರುದ್ಧ ಕಂಪ್ಲೇಂಟ್ ದಾಖಲಿಸಿದ ನಟಿ

0 198

- Advertisement -

ಬಿಗ್ ಬಾಸ್ ಮನೆಯಲ್ಲಿ ತಮ್ಮ ಮಾತಿನಿಂದ ಫೇಮಸ್ ಆದ ಆ್ಯಂಡಿ ಅವರ ಮೇಲೆ ಮನೆಯಲ್ಲಿ ಇರುವಾಗಲೇ ಎಫ್ ಐಆರ್ ದಾಖಲೆ ಆಗಿತ್ತು .

ಸಾಮಾನ್ಯ ಮನುಷ್ಯನ ಸಾಲಿನಲ್ಲಿ ಬಿಗ್ ಬಾಸ್ ಮನೆ ಪ್ರವೇಶಿಸಿದ ಆ್ಯಂಡಿ ಈಗಾಗಲೇ 20 ರಿಂದ 25 ಚಿತ್ರದಲ್ಲಿ ಕಾಮಿಡಿ ಪಾತ್ರವನ್ನು ಮಾಡಿದ್ದಾರೆ ಆದರೂ ಸಾಮಾನ್ಯರ ಜೊತೆ ಆ್ಯಂಡಿ ಅವರ ಹೆಸರು ಇತ್ತೆಂದು ಎಲ್ಲರೂ ದೂಷಿಸಿದ್ದರು .

ಮನೆಯಲ್ಲಿ ಇರುವಾಗಲೇ ಸ್ಪರ್ಧಿಗಳ ಮೇಲೆ ಪರ್ಫ್ಯೂಮ್ಸ್ ಫ್ರೇ ಮಾಡಿದ ಆಂಡಿ ವಿರುದ್ಧ ರಾಮನಗರ ಪೊಲೀಸ್ ಸ್ವಯಂ ದೂರು ದಾಖಲಿಸಿದ್ದರು .

ಬಿಗ್ ಬಾಸ್ ಮನೆಯಲ್ಲಿ ನಡೆದ ಕಹಿ ಘಟನೆಯನ್ನು ಆದರಿಸಿ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ ಕವಿತಾ . ಬಿಗ್ ಬಾಸ್ ನ ಸ್ಪರ್ಧಿ ಆಗಿದ್ದ ಕವಿತಾ ಅವರು ಆಂಡಿ ವಿರುದ್ಧ ಕಂಪ್ಲೇಂಟ್ ನೀಡಿದ್ದಾರೆ .

ಕೆಟ್ಟ ಮಾತುಗಳು ಎಲ್ಲಾ ಸಮಯದಲ್ಲೂ ಕವಿತಾ ಹಿಂದೆಯೇ ಸುತ್ತುತ್ತಿದ್ದರು , ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ .

ಆಂಡಿ ಅವರು ಕವಿತಾ ರಿಗೆ ಅವರ ಕೆಟ್ಟ ವರ್ತನೆಗೆ ಕ್ಷಮೆಯನ್ನು ಕೇಳಿ ಇಲ್ಲವಂತೆ ಅದಾಗಿಯೂ ಇನ್ನೂ ಹೆಚ್ಚು ಕಿರುಕುಳ ನೀಡುತ್ತಿದ್ದರೆಂದು ಕವಿತಾ ದೂರು ನೀಡಿದ್ದಾರೆ

- Advertisement -

Leave A Reply

Your email address will not be published.

eleven − 11 =