ಬಿಗ್ ಬಾಸ್ ಮನೆಗೆ ಹೋಗುವವರ ಲಿಸ್ಟ್ ಇಲ್ಲಿದೆ

0 564

- Advertisement -

ಬಿಗ್ ಬಾಸ್ ಕನ್ನಡದ ದೊಡ್ಡ ರಿಯಾಲಿಟಿ ಶೋ,‌ ಕನ್ನಡದ ಸೂಪರ್ ಸ್ಟಾರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬರುವ ಅತೀ ದೊಡ್ಡ ಶೋ, ಕಳೆದ ಸೀಸನ್ ನಲ್ಲಿ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ವಿನ್ನ ಆಗಿದ್ದರು ಈಗ ಸೀಸನ್ 6 ಆರಂಭವಾಗಲ್ಲಿದೆ..

 

೧.ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್

೨.ಹಾಟ್ ಬೆಡಗಿ  ಸುಮನ್ ರಂಗನಾಥ್

೩.ಡಬ್ ಸ್ಮ್ಯಾಶ್ ಖ್ಯಾತಿಯ ಶಿವಮೊಗದ್ದ ನಿಖಿಲ್ ಗೌಡ

೪.ಆರ್.ಜೆ ರ್ಯಾಪಿಡ್ ರಶ್ಮಿ

೫.ಟಿ.ವಿ 9ನ ಸುಕನ್ಯ

೬.ಟಕಿಲ ದಲ್ಲಿ ನಟಿಸಿದ ನಟಿ

ಇಷ್ಟು ಹೊರ ಬಂದಿರುವ ಹೆಸರುಗಳು

- Advertisement -

Leave A Reply

Your email address will not be published.

five × 1 =