ಬ್ಯಾಕ್ ಲುಕ್ ಪೋಸ್ ಕೊಟ್ಟು ವೈರಲ್ ಆದ ಕನ್ನಡದ ಖ್ಯಾತ ನಟಿ

0 2,355

- Advertisement -

ಸ್ಯಾಂಡಲ್ ವುಡ್ ನ ಖ್ಯಾತ ನಟಿ ಸೀರೆ ಉಟ್ಟು ತನ್ನ ಬ್ಯಾಕ್ ಪೋಸ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಯಾರೆಂದು ಗುರುತಿಸಲು ಅಭಿಮಾನಿಗೆ ಕೇಳಿ ಎಲ್ಲೆಡೆ ವೈರಲ್ ಆಗುತ್ತಿದ್ದಾರೆ.

ಅಂತಹ ಬಂಗಿಯಲ್ಲಿ ನಿಂತು ಎಲ್ಲಾ ಹುಡುಗರ ನಿದ್ದೆಗೆಡಿಸುತ್ತಿರುವ ಇವರು ಮೂಲತಹ ಬೆಳಗಾವಿ ಅವರು.

ಬಹುಭಾಷಾ ನಟಿ ಆದ ಇವರು ಸ್ನೇಹನಾ ಪ್ರೀತಿನಾ ಎಂಬ ಸಿನೆಮಾದ ಮೂಲಕ ಮೂಲಕ ಕನ್ನಡಕ್ಕೆ ಪರಿಚಯವಾದರು.

ಈ ನಟಿ ಸ್ಯಾಂಡಲ್ ವುಡ್ ಗೆ ಮತ್ತೆ ವಾಪಸ್ಸ್ ಆಗುತ್ತಿದ್ದಾರೆ. ಇವರು ಬೇರಾರು ಅಲ್ಲ ಕ್ಯೂಟ್ ಅಂಡ್ ಬಬ್ಲಿ ಲಕ್ಷ್ಮಿ ರೈ.

- Advertisement -

Leave A Reply

Your email address will not be published.

thirteen − 7 =