ಮಂಡ್ಯದಲ್ಲಿ ಯಶ್ ಗೆ ಮುಜುಗರ ಅಲ್ಲಿ ನಡೆದಿದ್ದೇನು

0 660

- Advertisement -

ನೆನ್ನೆ ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಮಂಡ್ಯದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅವರ ಹುಟ್ಟುಹಬ್ಬ ಆಚರಣೆ ಸಮಯದಲ್ಲಿ ಎಲ್ಲಾ ನಟರು ಭಾಗವಹಿಸಿದ್ದರು ರಾಕಿಂಗ್ ಸರ್ ಎಸ್ ರಾಕ್ಲೈನ್ ವೆಂಕಟೇಶ್ ಶಿವಣ್ಣ ಇನ್ನು ಮುಂತಾದ ಕಲಾವಿದರು ಅಲ್ಲಿ ನೆರೆದಿದ್ದರು

ಅದೇ ಸಮಯದಲ್ಲಿ ಇವರು ಮಾತನಾಡುವಾಗ ದರ್ಶನ್ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಡಿ ಬಾಸ್ ಎಂದು ಕೂಗುತ್ತಿದ್ದರು ಅದರಿಂದ ಕೆಲ ಸಮಯ ಯವರಿಗೆ ಇರಿಸುಮುರಿಸು ಉಂಟಾಗಿದೆ ಅದು ತಲೆ ಕೆಡಿಸಿಕೊಳ್ಳದೆ ಅವರವರು ಭಾಷಣವನ್ನು ಮಾಡುತ್ತಿದ್ದರು ಆ ಸಮಯದಲ್ಲಿ ಮಂಡ್ಯ ಅಂದ್ರೆ ಒಂದು ಗತ್ತುಅ ಗತ್ತು ಅಂಬಿ ಸ್ವತ್ತು ಎಂದು ಹೇಳಿದ್ದಾರೆ

- Advertisement -

Leave A Reply

Your email address will not be published.

9 − 6 =