ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ?

0 27

- Advertisement -

ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧಿಸುತ್ತಾರೆ ಎಂದು ಮಾತು ಕೇಳಿಬರುತ್ತಿತ್ತು,
ಇದಕ್ಕೆ ಅವರೇ ಕೊಟ್ಟ ಉತ್ತರ ಈ ರೀತಿ
ಪಕ್ಷದ ಹಿರಿಯರು ಪಕ್ಷದ ಕಾರ್ಯಕರ್ತರು ನಾನು ರಾಜಕೀಯಕ್ಕೆ ಬರಬೇಕು ಅಂತ ಇಚ್ಚೆಪಟ್ಟಿದ್ದರೆ.


ಮುಂದೆ ಸಿನಿಮಾ ರಂಗದಲ್ಲು ಇರ್ತಿನಿ ರಾಜಕೀಯದಲ್ಲೂ ಮುಂದುವರಿತಿನಿ ಎಂದು ಹೇಳಿದಾರೆ.
ರಾಜ್ಯದ ಸಿಎಂ ಮಗನಾಗಿ ನನಗೆ ತುಂಬಾ ಜವಾಬ್ದಾರಿ ಇದೆ.
ಇವತ್ತು ಮಂಡ್ಯ ಜನತೆ ಏನು ನನ್ನ ತಂದೆಯನ್ನು ಬೆಂಬಲಿಸಿದಿರಾ , ಹಾಗೆ ನನಗೆ ಸೀಟ್ ಸಿಗದೇ ಇದ್ರು ನಮ್ಮ ದೊಡ್ಡ ಸಾಹೇಬ್ರು ದೇವೆಗೌಡ್ರು ಅವರು ಮಂಡ್ಯದಲ್ಲಿ ಏನಾದ್ರೂ ಚುನಾವಣೆಗೆ ನಿಂತ್ರು ಅಂದ್ರೆ . ಸಾಹೇಬ್ರುನ ದೊಡ್ಡ ಮಟ್ಟದಲ್ಲಿ ಗೆಲ್ಸಿ ಕೊಡಬೇಕು ಅಂತ ಮಂಡ್ಯ ಜನತೆಗೆ ಕೆಳಿಕೊಡಿದಾರೆ

- Advertisement -

Leave A Reply

Your email address will not be published.

three × 4 =