ಮದುವೆಯಾಗಿ ಕೇವಲ ನಾಲ್ಕು ತಿಂಗಳಲ್ಲೇ ಡಿವೋರ್ಸ್ ಪಡೆಯುತ್ತಿರುವ ಪ್ರಿಯಾಂಕ-ನಿಕ್..ಇಲ್ಲಿದೆ ಕಾರಣ?

0 937

- Advertisement -

ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ಇಬ್ಬರ ನಡುವೆ ಈಗ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರ ಒಪ್ಪಿಗೆ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ‘ಪ್ರಿಯಾಂಕಾ ಅವರು ತುಂಬಾ ಕೂಲ್ ಆಗಿರುವಂತಹ ಹುಡುಗಿ. ಮದುವೆ ನಂತರ ಮನೆಯನ್ನು ಚೆನ್ನಾಗಿ ಸಂಭಾಳಿಸಿಕೊಂಡು ಹೋಗುತ್ತಾಳೆ ಎಂದು ನಿಕ್ ಭಾವಿಸಿದರು. ಆದರೆ ಪ್ರಿಯಾಂಕಾ ಅವರು ಚಿಕ್ಕ ವಿಷಯಕ್ಕೂ ಕಿರಿಕಿರಿ ಮಾಡುತ್ತಾರೆ. ಎಲ್ಲವೂ ತಾನು ಹೇಳಿದಂತೆ ಆಗ ಬೇಕು ಎಂದು ಹಠ ಹಿಡಿಯುವುದು ಜಾಸ್ತಿಯಾಗಿದೆಯಂತೆ. ಅವರ ಮನೆಯಲ್ಲಿ ದಿನನಿತ್ಯ ಜಗಳ ಸಾಮಾನ್ಯವಾಗಿದೆ.

ಇಬ್ಬರೂ ಜೊತೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿಲ್ಲ. ಇವೆಲ್ಲ ಕಾರಣಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ವಿಚ್ಛೇದನ ತನಕ ಬಂದಿದೆ’, ಎಂದು ಹೇಳಲಾಗಿದೆ. ಆದರೆ ಈ ಸುದ್ದಿಯನ್ನು ಪ್ರಿಯಾಂಕಾ ಅವರ ಆಪ್ತರು ಸುಳ್ಳು ಎಂದು ಹೇಳಿದ್ದಾರೆ.

ಈ ರೀತಿ ಸುಳ್ಳು ಸುದ್ದಿ ಹರಿದಾಡುತ್ತಿರುವ ಇದೇ ಮೊದಲಲ್ಲ. ಸದ್ಯ ನಿಕ್ ಹಾಗೂ ಪ್ರಿಯಾಂಕಾ ಅವರು ಲಾಸ್ ಎಂಜಲೀಸ್ ನಲ್ಲಿ ‘ನಿಕ್ ಜುಮಂಜಿ’ ಎನ್ನುವ ಫಿಲಂ ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಿಯಾಂಕಾ ಅವರು ಕೂಡ ನಿಕ್ ಫ್ಯಾಮಿಲಿ ಜೊತೆ ಬಹಳ ಸಮಯವನ್ನು ಕಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

- Advertisement -

Leave A Reply

Your email address will not be published.

thirteen − 11 =