ಮದುವೆಯಾಗಿ ಮಕ್ಕಳಾದ ಮೇಲೆ ಕನ್ನಡದ ಬೆಡಗಿಗೆ ಬಂತು ಕಾಲಿವುಡ್ ಆಫರ್

0 248

- Advertisement -

ನಟಿ ಪ್ರಿಯಾಂಕಾ ಉಪೇಂದ್ರ ಅವರು 2016ರಲ್ಲಿ ಮಮ್ಮಿಯನ್ನು ಅವರ ಚಿತ್ರ ಮಾಡಿದ್ದರು.

ಇದೀಗ ಎರಡೂವರೆ ವರ್ಷದ ನಂತರ ಪ್ರಿಯಾಂಕಾ ಅವರು ಮತ್ತೊಂದು ಮತ್ತೊಂದು ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಚಿತ್ರ ತಯಾರಾಗಲಿದೆ.

ಕನ್ನಡದಲ್ಲಿ ಚಿತ್ರದ ಶೀರ್ಷಿಕೆ ‘ಟೆರಾ ವೆರಾ’ ಎಂದು ಇಡಲಾಗಿದೆ. ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು,

ಇವರ ಪಾತ್ರ ಚಿತ್ರದಲ್ಲಿ ವಿಭಿನ್ನವಾಗಿರಲಿದೆ ಎಂದು ಪ್ರಿಯಾಂಕಾ ಅವರು ಹೇಳಿಕೆ ನೀಡಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಶೂಟಿಂಗ್ ನಡೆಯಲಿದೆ.

- Advertisement -

Leave A Reply

Your email address will not be published.

2 × 5 =