ಮರಳಿ ವಾಪಸಾಗಿರುವ ಅಭಿನಂದನ್ ಗೆ ಎದುರಾಗಲಿವೆ ಸಂಕಷ್ಟಗಳು!ಏನಿದು? ಇಲ್ಲಿದೆ ಓದಿ

0 1,089

- Advertisement -

ಪಾಕಿಸ್ತಾನದಿಂದ ಅಭಿ ನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿದ ನಂತರ ವಾಯು ಸೇನೆಯ ಅಧಿಕಾರಿಗಳು ಅವರನ್ನು ವಾಯು ಸೇನೆಯ ಗುಪ್ತಚರ ಘಟಕಕ್ಕೆ ಕರೆದುಕೊಂಡು ಹೋಗುತ್ತಾರೆ.

ಅವರಿಗೆ ಸಾಕಷ್ಟು ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ. ದೇಹದಲ್ಲಿ ಯಾವದಾದರೂ ಟ್ರ್ಯಾಕಿಂಗ್ ಡಿವೈಸ್ ಗಳನ್ನು ಅಳವಡಿಸಲಾಗಿದೆಯ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಸ್ಕ್ಯಾನ್ ಗಳನ್ನು ಮಾಡಲಾಗುತ್ತದೆ.

ಅಭಿನಂದನ್ ಅವರನ್ನು ಮಾನಸಿಕವಾಗಿ ಪರೀಕ್ಷೆ ಮಾಡಲಾಗುತ್ತದೆ. ವೈರಿ ರಾಷ್ಟ್ರದಲ್ಲಿ ಏಕಾಂಗಿಯಾಗಿದ್ದ ಅಭಿನಂದನ್ ಅವರನ್ನು ಅಧಿಕಾರಿಗಳು ರಹಸ್ಯಗಳನ್ನು ತಿಳಿದಿರುವ ಸಾಧ್ಯತೆಗಳು ಇರುತ್ತದೆ.

ಆದ್ದರಿಂದ ಈ ರೀತಿಯ ಪರೀಕ್ಷೆಗಳು ಮಾಡಲಾಗುತ್ತದೆ ಬಂಧನದಲ್ಲಿದ್ದಾಗ ಪಾಕಿಸ್ತಾನದವರು ಯಾವ ರೀತಿ ಮಾಹಿತಿಗಳನ್ನು ಕೇಳಿದ್ದರು ಯಾವ ತರ ಪ್ರಶ್ನೆಗಳನ್ನು ಮಾಡಿದ್ದರು ಅಭಿನಂದನ್ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು

- Advertisement -

Leave A Reply

Your email address will not be published.

sixteen − 8 =