ಮಲ್ಟಿ ಸ್ಟಾರ್ ಚಿತ್ರವಲ್ಲ, ಗ್ರಾಫಿಕ್ಸ್ – ಗಿಮಿಕ್ ಇಲ್ಲ, ಆದ್ರೂ ತಮಿಳಿನಲ್ಲಿ ಅಬ್ಬರಿಸಲು ‘ಟಗರು’ ರೆಡಿ..!

0 127

- Advertisement -

ಟಗರು ಈ ವರ್ಷ ತೆರೆಕಂಡ ದಿ ಬೆಸ್ಟ್ ಸಿನಿಮಾ. ಕನ್ನಡ ಚಲನಚಿತ್ರರಂಗದಲ್ಲಿ ಇದುವರೆಗೂ ಬಿಡುಗಡೆಯಾಗಿರುವ ಎಲ್ಲಾ ಚಿತ್ರಗಳಿಗಿಂತ ಅತ್ಯುತ್ತಮ ಚಿತ್ರವೆಂದರೆ ಅದು ಟಗರು. ಯಾವುದೇ ರೀತಿಯ ಗಿಮಿಕ್ಸ್ ಇಲ್ಲದೆ ತನ್ನದೇ ಆದ ನೇರ ಹೈಪ್ ಕ್ರಿಯೇಟ್ ಮಾಡಿಕೊಂಡಿದ್ದ ಟಗರು ಚಿತ್ರ ಬಿಡುಗಡೆಯಾದ ಮೇಲೆ ಮಕಾಡೆ ಮಲಗಿದೆ ಭರ್ಜರಿ ಹಿಟ್ ಆಯಿತು. ಕೇವಲ ನಟಿಸಿದ್ದ ಹೀರೋನ ಅಭಿಮಾನಿಗಳಷ್ಟೇ ಅಲ್ಲದೆ ಕರ್ನಾಟಕದ ಪ್ರತಿಯೊಬ್ಬರು ಸಹ ಟಗರು ಚಿತ್ರವನ್ನು ಒಪ್ಪಿ ಅಪ್ಪಿಕೊಂಡರು.

 

 

 

 

 

 

ಶಿವಣ್ಣ ಅವರ ಸ್ಟಾರ್ ಗಿರಿಗೆ ಯಾವ ರೀತಿಯ ಸ್ಕ್ರೀನ್ ಪ್ಲೇ ಬೇಕೋ ಅದನ್ನು ಸೂರಿ ಅವರು ಅಚ್ಚುಕಟ್ಟಾಗಿ ಬರೆದಿದ್ದರು. ನಿರ್ದೇಶನವೂ ಸಹ ಅಷ್ಟೇ ಕಳಪೆ ಮಟ್ಟದಲ್ಲಿ ಇರದೇ ಉತ್ತಮ ರೀತಿಯಲ್ಲಿ ಇದ್ದುದರಿಂದ ಚಿತ್ರ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿತು.

 

 

ಇನ್ನು ಟಗರು ಚಿತ್ರ ಬಿಡುಗಡೆಯಾದ ನಂತರ ಹಲವಾರು ರೆಕಾರ್ಡ್ ಗಳನ್ನು ನಿರ್ಮಿಸಿತು. ಟಗರು ಚಿತ್ರ ಎಷ್ಟರಮಟ್ಟಿಗೆ ಜನರ ಮನಸ್ಸನ್ನು ಗೆದ್ದಿದೆ ಎಂದರೆ ತಮಿಳು ಚಿತ್ರರಂಗದ ನಿರ್ದೇಶಕರು ಈ ಚಿತ್ರದ ರಿಮೇಕ್ ರೈಟ್ಸ್ ಅನ್ನು ಇದೀಗ ಖರೀದಿಸಿದ್ದಾರೆ. ಕುಂಭ ನಿರ್ದೇಶಕ ಮುತ್ತಯ್ಯ ಅವರು ಟಗರು ಚಿತ್ರದ ರಿಮೇಕ್ ರೈಟ್ಸ್ ಅನ್ನು ಪಡೆದುಕೊಂಡಿದ್ದು ತಮಿಳಿನಲ್ಲಿ ನಿರ್ದೇಶಿಸಲು ಮುಂದಾಗಿದ್ದಾರೆ.

 

 

 

 

 

 

ಇನ್ನು ಈ ವಿಷಯವನ್ನು ಕುತ್ತಾಗಿ ಟಗರು ಚಿತ್ರದ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಶಿವಣ್ಣ ಅವರ ಪಾತ್ರವನ್ನು ತಮಿಳಿನಲ್ಲಿ ಯಾರು ನಿರ್ವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

 

 

- Advertisement -

Leave A Reply

Your email address will not be published.

one × 5 =