ಮೊದಲ ಬಾರಿಗೆ ‘ದಿ ಕಪಿಲ್ ಶರ್ಮ ಶೋ’ಅಲ್ಲಿ ಕನ್ನಡ ಮೂರು ತಿಂಗಳ ಪೈಲ್ವಾನ್

0 214

- Advertisement -

ಹಿಂದಿ ಕಿರುತೆರೆಯಲ್ಲಿ ಕಾಮಿಡಿ ಶೋ ಮೂಲಕವೇ ದೊಡ್ಡ ಮಟ್ಟದ ಅಭಿಮಾನಿಗಳನ್ನು  ಹೊಂದಿರುವ ಕಪಿಲ್ ಶರ್ಮರವರ ದಿ ಕಪಿಲ್ ಶರ್ಮ ಶೋ ನಲ್ಲಿ ಮೊದಲನೆಯ ಬಾರಿ ಕನ್ನಡ ಚಿತ್ರರಂಗದ ನಟ ಸುದೀಪ್ ಭಾಗಿಯಾಗಿದ್ದಾರೆ.
ಪೈಲ್ವಾನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಸುನಿಲ್ ಶೆಟ್ಟಿ ಕೂಡ ಶೋನಲ್ಲಿ ಭಾಗವಹಿಸಿದ್ದರು .
“ಕಪಿಲ್ ಶರ್ಮ ಶೋ  ನಲ್ಲಿ ಅದ್ಭುತ ಕ್ಷಣಗಳನ್ನು ಕಳೆದ ನಾನು ಈ ಹಿಂದೆ ಇಷ್ಟರಮಟ್ಟಿಗೆ  ನಕ್ಕಿರುವುದು ನನಗೆ ನೆನಪಿಲ್ಲ , ಧನ್ಯವಾದ ಕಪಿಲ್ ಶರ್ಮ”, ಎಂದು ಶೋನಲ್ಲಿ ಕಳೆದ ಕೆಲವು ಚಿತ್ರಗಳನ್ನು ಸೇರಿಸಿ ಟ್ವೀಟ್ ಮಾಡಿದ್ದರು .ಅದಕ್ಕೆ ಪ್ರತಿಕ್ರಿಯಿಸಿದ ಕತ್ತೆ ಶರ್ಮಾರವರು “ನಿಮ್ಮ ಪಂಚಿಂಗ್ ಡೈಲಾಗ್ ನೆರೆದಿದ್ದ ಎಲ್ಲರಿಗೂ ಬೆರಗಾಗುವಂತೆ ಮಾಡಿತು ಎಪಿಸೋಡ್ ಜನರ ನೆನಪಿನಲ್ಲಿ ಬಹಳ ದಿನಗಳು ಉಳಿಯುವುದು ಖಚಿತ”, ಎಂದು ಟ್ವೀಟ್ ಮಾಡಿದ್ದರು .
ಒಂಬತ್ತು ಭಾಷೆಗಳಲ್ಲಿ ಸಿಲ್ಲಿ ಸಾಗುತ್ತಿರುವ ಪೈಲ್ವಾನ್ ಚಿತ್ರದ ಶೂಟಿಂಗ್ ಬಿರುಸಾಗಿ ಸಾಗಿದೆ ಕೆಲವೇ ದಿನಗಳಲ್ಲಿ ಸಿಸಿಎಲ್ ಸಹ ಶುರುವಾಗಲಿದೆ . ಅಂತೂ ಈ ಎಲ್ಲಾ ಶೆಡ್ಯೂಲ್ ಇಂದ ಕಪಿಲ್ ಶರ್ಮ ಶೋ ಗೆ ಹೋಗಿ ಮನಸ್ಸನ್ನು ಹಗುರ ಮಾಡಿಕೊಂಡಂತಾಗಿದೆ ನಮ್ಮ ಕಿಚ್ಚ .
ಫೆಬ್ರುವರಿ 9 ಹಾಗೂ 10 ರಂದು 9.30 ಕ್ಕೆ ಸೋನಿ ಚಾನೆಲ್ ನಲ್ಲಿ ಈ ಕಾರ್ಯಕ್ರಮವು ಪ್ರಸಾರವಾಗಲಿದೆ

- Advertisement -

Leave A Reply

Your email address will not be published.

14 − 6 =