ಯಶ್ ಮತ್ತು ಡಿ ಬಾಸ್ ಗೆ ಬೈದ ರಾಜಕರಣೀಯ ಬೆವರಳಿಸಿದ ವ್ಯಕ್ತಿ‌

0 53

- Advertisement -

ಮಂಡ್ಯದ ಹಾಲಿ ಸಂಸದ ಶಿವರಾಮೆಗೌಡ ಬೇಕು ಬೇಕು ಅಂತಾಲೇ ಎಲ್ಲಾ ವಿಷ್ಯ ತಗೀತಿದಾರೋ‌ ಏನೋ ಗೊತ್ತಿಲ್ಲ‌ ಡಿ‌ಬಾಸ್ ಮತ್ತು ಯಶ್ ಬಗ್ಗೆ ಮಾತನಾಡಿದ ಅವರಿಗೆ ಅಭಿಮಾನಿಗಳಿಗಳೂ ಕೆಂಡಮಂಡಲವಾಗಿದ್ದಾರೆ ಅಭಿಮಾನಿಗಳು ತಮ್ಮ ಅಕ್ರೋಶವನ್ನ ಹೊರ ಹಾಕಿದ್ದಾರೆ..ಶಿವರಾಮೆಗೌಡ ಫೆಸ್ಬುಕ್‌ಪೇಜ್ ಹಾಗೂ ಇತರ ಕಡೆಗೆ ಕೆಟ್ಟದಾಗಿ ಬೈದಿದ್ದಾರೆ..

- Advertisement -

Leave A Reply

Your email address will not be published.

six + 19 =