ರಕ್ಷಿತ್ ಶೆಟ್ಟಿ ಜೊತೆ ಹಸೆಮಣೆ ಏರಲಿರುವ ಈ ಖ್ಯಾತ ನಟಿ

0 2,105

- Advertisement -

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಯಲ್ಲಿ ಒಂದಾಗಿ ನಟಿಸಿದ್ದರು . ಈ ಜೋಡಿ ನಿಜಜೀವನದಲ್ಲೂ ಪ್ರೀತಿಯಾಗಿ ತಿರುಗಿ ಎಂಗೇಜ್ಮೆಂಟ್ ಆಗಿ ಭಿನ್ನಾಭಿಪ್ರಾಯಗಳಿಂದ ಬ್ರೇಕಪ್ ಕೂಡ ಮಾಡಿಕೊಂಡರು .

ಇವರಿಬ್ಬರ ಬ್ರೇಕ್ ಅಪ್ ನಂತರ ರಕ್ಷಿತ ಗೊಂದು ಕನ್ನಡದ ಕ್ಯೂಟ್ ಬೆಡಗಿ ಜೋಡಿ ಆಗಲಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹಬ್ಬುತ್ತಿದೆ . ಇತ್ತೀಚಿಗೆ ನಡೆದ ಒಂದು ಫಿಲಂ ಅವಾರ್ಡ್ ಕಾರ್ಯಕ್ರಮದಲ್ಲಿ ಹಲವು ನಟ ನಟಿಯರು ಭಾಗವಹಿಸಿದ್ದರು .

ರಕ್ಷಿತ ನಟಿ ಮೇಘನಾ ಗಾಂವ್ಕರ್ ಒಟ್ಟಿಗೆ ಕುಳಿತಿದ್ದ ಫೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ . ಹಲವಾರು ಕಡೆ ಈ ಜೋಡಿ ಓಡಾಡಿಕೊಂಡಿರುವ ಚಿತ್ರಗಳು ಎಲ್ಲೆಡೆ ಹರಿದಾಡುತ್ತಿದೆ .

ಅವರು ಕಾರ್ಯಕ್ರಮದಲ್ಲಿ ಒಟ್ಟಿಗೆ ಕುಳಿತು ತೆಗೆದುಕೊಂಡ ಫೋಟೋವನ್ನು ಖುದ್ದಾಗಿ ಮೇಘನಾ ಅವರೇ ಸ್ವತಹ ತಮ್ಮ ಇನ್ಸ್ಟಾಗ್ರಾಮ್ ಅಕೌಂಟಲ್ಲಿ ಹಾಕಿದ್ದರು . ಅದಕ್ಕೆ ಅಭಿಮಾನಿಗಳು ನಿಮ್ಮ ಜೋಡಿ ಚೆನ್ನಾಗಿದೆ ಆದಷ್ಟು ಬೇಗ ಎಂಗೇಜ್ಮೆಂಟ್ ಹಾಗೂ ಮದುವೆ ಮಾಡಿಕೊಳ್ಳಿ ಎಂದೆಲ್ಲ ಕಮೆಂಟ್ ಹಾಕಿದ್ದರು .

ಈ ಘಟನೆ ನಡೆದ ಬಳಿಕ ಮೇಘನ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಾಕಿದ ಫೋಟೋವನ್ನು ಡಿಲೀಟ್ ಮಾಡಿದ್ದಾರೆ . ಅವರು ಈ ರೀತಿ ಮಾಡಿರುವುದರಿಂದ ಅನುಮಾನಗಳು ಹೆಚ್ಚಾಗುತ್ತಲೇ ಇದೆ

- Advertisement -

Leave A Reply

Your email address will not be published.

15 − eight =