ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಹಾಟ್ ಲಿಪ್ ಲಾಕ್

0 736

- Advertisement -

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ ಈಗ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಚಲೋ ಎಂಬ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶಸಿದ ರಶ್ಮಿಕ ಅವರಿಗೆ ತಮ್ಮ ಮುಂದಿನ ಚಿತ್ರ ಗೀತ ಗೋವಿಂದಂ ಒಳ್ಳೆ ಬ್ರೇಕ್ ನೀಡಿತ್ತು.

ವಿಜಯ್ ದೇವರಕೊಂಡ ಜೊತೆ ಚಿತ್ರದಲ್ಲಿ ಲಿಪ್ ಕಿಸ್ ಮಾಡಿದ್ದ ಅವರು ರಕ್ಷಿತ್ ಶೆಟ್ಟಿ ಅವರೊಟ್ಟಿಗೆ ಭಿನ್ನಾಭಿಪ್ರಾಯಗಳಿಂದ ನಿಶ್ಚಿತಾರ್ಥವನ್ನು ಮುರಿದರು. ವಿಜಯ್ ಹಾಗೂ ರಶ್ಮಿ ಕನ್ನಡ ವೆಡ್ಡಿಂಗ್ ಇದೆ ಎಂದು ಎಲ್ಲೆಡೆ ಸುದ್ದಿ ಕೇಳಿ ಬರುತ್ತಿತ್ತು. ಡಿಯರ್ ಕಾಮ್ರೇಡ್ ಎಂಬ ಹೊಸ ಚಿತ್ರದಲ್ಲಿ ಇಬ್ಬರು ಮತ್ತೊಮ್ಮೆ ಒಟ್ಟಿಗೆ ನಟಿಸುತ್ತಿದ್ದು, ಈಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಟೀಸರ್ ನಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರು ಮತ್ತೊಮ್ಮೆ ಹಾಟ್ ಆಗಿ ಲಿಪ್ ಕಿಸ್ ಮಾಡಿದ್ದಾರೆ. ಇದೀಗ ಕಿಸ್ಸಿಂಗ್ ಸೀನ್ ಎಲ್ಲೆಡೆ ಬರಲಾಗುತ್ತಿದ್ದು ಇವರಿಬ್ಬರ ನಡುವಿನ ಸಂಬಂಧದ ಮಾತುಗಳು ಇನ್ನೂ ಹೆಚ್ಚಾಗುತ್ತಿದೆ.

- Advertisement -

Leave A Reply

Your email address will not be published.

five × two =