ರಾಕಿಂಗ್ ಸ್ಟಾರ್ ಡಬಿಂಗ್ ನಲ್ಲೂ ಕೂಡ ದಾಖಲೆ

0 105

- Advertisement -

ರಾಕಿಂಗ್ ಸ್ಟಾರ್ ಯಶ್ ರವರ ಕೆಜಿಎಫ್ ಭರ್ಜರಿಯಾಗಿ‌ ಪ್ರದರ್ಶನ ಕಾಣುತ್ತಿದೆ..

200 ಕೋಟಿ ಗಡಿ ದಾಟಿದೆ‌ ಕನ್ನಡದ ಮೊಟ್ಟ ಮೊದಲ ಚಿತ್ರವಿದು

 

.

ರಾಕಿಂಗ್ ಸ್ಟಾರ್ ಯಶ್ ರವರ ಮತ್ತೊಂದು ದಾಖಲೆ ಕನ್ನಡ ಚಿತ್ರರಂಗಕ್ಕೆ ಆಗಿದೆ ಅದು ಕನ್ನಡದ ಮೊದಲ ಚಿತ್ರ ಡಬಿಂಗ್ ನಲ್ಲಿ 40ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ

 

ಯಶ್ ರವರ ಈ ಕೆಜಿಎಫ್ ಹಿಂದಿರುವ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್

- Advertisement -

Leave A Reply

Your email address will not be published.

one + sixteen =