ರಾಣ ಚಿತ್ರದಲ್ಲಿ ನಟಿಸುತ್ತಿರುವವರು ಯಶ್ ಅಥವಾ ಶಿವಣ್ಣ?

0 36

- Advertisement -

ಎ. ಹರ್ಷ ನಿರ್ದೇಶನದಲ್ಲಿ ಮೂಡಿ ಬರಲಿರುವ ರಾಣಾ ಚಿತ್ರದಲ್ಲಿ ನಟಿಸಲಿದ್ದಾರೆ .

ಆದರೆ ಗಾಂಧಿನಗರದಲ್ಲಿ ದಿಡೀರ್ ಆಗಿ ರಾಣ ಚಿತ್ರದಲ್ಲಿ ಯಶ್ ಅವರ ಬದಲಾಗಿ ಶಿವಣ್ಣ ನಟಿಸುತ್ತಿದ್ದಾರೆ ಎಂದು ಸುದ್ದಿ ಹಬ್ಬುತ್ತಿದೆ . ಹರ್ಷ ಅವರು ಕಥೆಯನ್ನು ಶಿವಣ್ಣನಿಗೆ ಹೇಳಿದ್ದಾರೆ ಹಾಗೂ ಶಿವಣ್ಣ ಅವರ ರಾಣ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ ಆಗುತ್ತಿದೆ .

ಈ ವಿಷಯವಾಗಿ ಸ್ವತ ಹರ್ಷ ಅವರು ನಾನು ಶಿವಣ್ಣ ಅವರ ದೊಡ್ಡ ಅಭಿಮಾನಿ . ಅವರ ಜೊತೆ ಇನ್ನೊಂದು ಸಿನಿಮಾ ಮಾಡುವ ಆಸೆ ಇದೆ . ಅವರಿಗೆ ಬೇರೆ ಕಥೆ ಮಾಡುತ್ತೇನೆ ಹೊರತು ಬೇರೆ ನಟರಿಗೆ ಮಾಡಿರುವ ಕಥೆಯನ್ನು ಶಿವಣ್ಣನಿಗೆ ಮಾಡುವುದಿಲ್ಲ .

ರಾಣ ಯಶ್ ಅವರಿಗಾಗಿಯೇ ಬರೆದಿರುವ ಕಥೆ ಹಾಗೂ ಯಶ್ ಅವರೇ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ . ಯಶ್ ಅವರು ಇವಾಗ ಕೆಜಿಎಫ್2 ಮೇಲೆ ಗಮನ ಹರಿಸಿದ್ದಾರ,

ಈ ವರ್ಷ ಅಂತ್ಯಕ್ಕೆ ಮುಗಿಯಬಹುದು ಅದಾದ ಬಳಿಕ 2020 ವೇಳೆಗೆ ನಮ್ಮ ಸಿನಿಮಾದಲ್ಲಿ ಎಷ್ಟು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ

- Advertisement -

Leave A Reply

Your email address will not be published.

nineteen − 6 =