ಲೀಕ್ ಆಯ್ತು ಸ್ಟಾರ್ ನಟನ ಮಗಳ ಕಿಸ್ಸಿಂಗ್ ಸಿನ್ಸ್

0 343

- Advertisement -

ಬಾಲಿವುಡ್ ನಲ್ಲಿ ಸಖತ್ ಧೂಳ್ ಎಬ್ಬಿಸುತ್ತಿರುವ ಯುವ ನಟ ಕಾರ್ತಿಕ್ ಆರ್ಯನ್ ಹಾಗೂ ಸೈಫ್ ಆಲಿಖಾನ್ ಅವರ ಮಗಳು ಸಾರಾ ಅಲಿಖಾನ್ ಇಬ್ಬರು ‘ಲವ್ ಆಜ್ ಕಲ್ 2’ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ಬಹಳ ಹಾಟ್ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಕಾರ್ತಿಕ್ ಅವರು ತುಂಬಾ ಬೋಲ್ಡ್ ಆಗಿ ಸಾರಾ ಅಲಿ ಖಾನ್ ಅವರಿಗೆ ಲಿಪ್ ಕಿಸ್ ಮಾಡಿದ್ದಾರೆ. ಇದೀಗ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಅಭಿಮಾನಿಗಳ ಸಂಘ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಈ ಹಿಂದೆ ಕಾಫಿ ವಿತ್ ಕರಣ್ ಶೋನಲ್ಲಿ ತಂದೆ ಸೈಫ್ ಅಲಿ ಖಾನ್ ಜೊತೆ ಕಾಣಿಸಿಕೊಂಡ ಸಾರಾ ಅಲಿ ಖಾನ್, ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ಮಾಡುವ ಇಚ್ಛೆ ಹೊಂದಿರುವುದಾಗಿ ಹೇಳಿದ್ದರು. ಇದನ್ನು ಕೇಳುತ್ತಿದ್ದಂತೆ ಹೈವೇ ಚಿತ್ರ ನಿರ್ದೇಶಿಸಿದ್ದ ಇಂತಿಯಾಜ್ ಅಲಿ ಇವರಿಬ್ಬರನ್ನು ಜೋಡಿಯಾಗಿ ಲವ್ ಆಜ್ ಕಲ್2 ಚಿತ್ರದಲ್ಲಿ ನಟಿಸುವಂತೆ ಮಾಡಿದರು.

ಚಿತ್ರದ ಶೂಟಿಂಗ್ ವೇಳೆಯೂ ಸಹ ಒಬ್ಬರು ಕುಲ್ಲಂ ಕುಲ್ಲ ಡೇಟಿಂಗ್ ನಡೆಸುತ್ತಿದ್ದು ಇವರಿಬ್ಬರ ಮಧ್ಯೆ ಪ್ರೀತಿ ಪ್ರೇಮ ನಡೆಯುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಸದ್ಯ ಸಾರಾ ಅಲಿಖಾನ್ ಅವರು ತಮ್ಮ ಸಿಂಬ ಚಿತ್ರದ ಯಶಸ್ಸಿನಲ್ಲಿ ಇದ್ದಾರೆ. ಹಾಗೂ ಕಾರ್ತಿಕ್ ಅವರ ಲುಕ್ಕ ಚುಪ್ಪಿ ಎಂಬ ಚಿತ್ರ ಬಾಕ್ಸಾಫೀಸಲ್ಲಿ ಸದ್ದು ಮಾಡುತ್ತಿದೆ.

- Advertisement -

Leave A Reply

Your email address will not be published.

one × three =