ವೈರಲ್ ಆಗುತ್ತಿದೆ ಬಹಭಾಷಾ ಟಾಪ್ ನಟಿಯ ಹಾಟ್ ಫೋಟೋಗಳು.

0 194

- Advertisement -

ಬಾಲಿವುಡ್ ನ ಕಿಸ್ಸಿಂಗ್ ಬಾಯ್ ಇಮ್ರಾನ್ ಹಶ್ಮಿ ಜೊತೆ ನಟಿಸಿದ ನಟಿ ನೇಹಾ ಶರ್ಮ ಅವರು ಟಾಲಿವುಡ್ ಗೆ ಹಾರಿದರು.

ತೆಲುಗಿನ ಖ್ಯಾತ ನಟನಾದ ರಾಮ್ ಚರಣ್ ತೇಜ ಅವರೊಟ್ಟಿಗೆ ಚಿರುತಾ ಎಂಬ ಚಿತ್ರದಲ್ಲಿ ನಟಿಸಿ ಟಾಲಿವುಡ್ ನಲ್ಲಿ ಭಾರಿ ಸದ್ದು ಮಾಡಿದರು.

ನಂತರನಟ ವರುಣ್ ಸಂದೇಶ್ ಜೊತೆ ನಟಿಸಿದ ಕುರುಡು ಚಿತ್ರದಿಂದ ಅವರ ಬೇಡಿಕೆ ಹೆಚ್ಚಾಯಿತು. ಈಗ ಅವರು ಟಾಪ್ ನಟಿಯರ ಪಟ್ಟಿಯಲ್ಲಿ ಸೇರಿದ್ದಾರೆ.

ಸದ್ಯ ಅವರಿಗೆ ಅವಕಾಶ ಕಡಿಮೆಯಾಗುತ್ತಿದೆ. ಈ ಮಧ್ಯೆ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಸಕತ್ ಬೋಲ್ಡ್ ಆಗಿರುವ ಫೋಟೋಗಳನ್ನು ಹಾಕುತ್ತಿದ್ದಾರೆ.

ಅವರ ಹಾಟ್ ಲುಕ್ ಗೆ ಈಗಾಗಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.

- Advertisement -

Leave A Reply

Your email address will not be published.

five + 17 =