ಪಾಕ್ ಮತ್ತು ಭಾರತದ ಶಾಂತಿ ಸಲುವಾಗಿ ಬಂದಿಳಿದ ಸೌದಿ ಅರೇಬಿಯಾ ಪ್ರಿನ್ಸ್

0 84

- Advertisement -

ಪುಲ್ವಾಮದಲ್ಲಿ ನಡೆದ ಉಗ್ರ ದಾಳಿ ಹೊತ್ತಿನಲ್ಲಿ ಪಾಕಿಸ್ತಾನದ ಪ್ರವಾಸದಲ್ಲಿದ್ದ ಸೌದಿ ಅರೇಬಿಯಾದ ರಾಜ ಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಇವಾಗ ಭಾರತಕ್ಕೆ ಬಂದಿದ್ದಾರೆ.

ದೆಹಲಿಯ ವಾಯು ನೆಲೆಗೆ ಆಗಮಿಸಿದ ರಾಜಕುಮಾರನಿಗೆ ಸ್ವತಃ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರೇ ಖುದ್ದಾಗಿ ಹೋಗಿ ಅಪ್ಪುಗೆ ನೀಡುವ ಮೂಲಕ ಅಮೋಘ ಸ್ವಾಗತವನ್ನು ನೀಡಿದ್ದಾರೆ.

44 ಸೈನಿಕರ ಹತ್ಯೆಗೆ ಕಾರಣವಾದ ಉಗ್ರರ ದಾಳಿಯ ಪಾಕಿಸ್ತಾನದಲ್ಲಿ 2 ಲಕ್ಷ 70 ಸಾವಿರ ಕೋಟಿ ಮೊತ್ತದ ಹೂಡಿಕೆಯನ್ನು ಘೋಷಿಸಿದ್ದರು.

ರಾಜಕುಮಾರ ಅವರು ಶಾಂತಿ ಸ್ಥಾಪನೆಯಲ್ಲಿ ಪಾತ್ರವನ್ನು ಕೊಂಡಾಡಿದ್ದರು .ಹೂಡಿಕೆ ದ್ವಿಪಕ್ಷಿಯ ಸಹಕಾರ ಕುರಿತು ಏಳು ಒಪ್ಪಂದಗಳಿಗೆ ಸಹಿ ಹಾಕುವುದರ ಜೊತೆಗೆ

ಭಯೋತ್ಪಾದನೆ ವಿರುದ್ಧ ಸೌದಿ ಅರೇಬಿಯಾ ಭಾರತ ಉಗ್ರ ಹೇಳಿಕೆ ಕೊಟ್ಟು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸುವ ಸಾಧ್ಯತೆ ಬಹಳಷ್ಟು ಇದೆ.

- Advertisement -

Leave A Reply

Your email address will not be published.

5 × four =