ಶಾಸಕ ರೇವಣ್ಣನ ಕೈಲಿ ನಿಂಬೆಹಣ್ಣು ನೋಡಿ ಧಂಗಾದ ಹಾಸನ

0 64

- Advertisement -

ದೇವೇಗೌಡರ ಮಗ ರೇವಣ್ಣ ಎಲ್ಲಾ ರಾಜಕಾರಣಿಗಳಿಗಿಂತ ಡಿಫರೆಂಟ್. ಅವರು ಕುಲ, ಗೋತ್ರ, ನಕ್ಷತ್ರ, ರಾಹುಕಾಲ, ಜ್ಯೋತಿಷ್ಯ, ವಾಸ್ತು ಇವನ್ನೆಲ್ಲ ಹೆಚ್ಚಾಗಿ ನಂಬುತ್ತಾರೆ. ಇಂದು ಅವರು ಹಾಸನದಲ್ಲಿ ನಡೆದ ಸಭೆಗೆ ನಿಂಬೆಹಣ್ಣನ್ನು ತಂದಿದ್ದಾರೆ. ಹಾಸನದ ಅರಸೀಕೆರೆ ತಾಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಎಂಟ್ರಿ ಕೊಟ್ಟ ಹೆಚ್ ಡಿ ರೇವಣ್ಣ ಅವರ ಜೊತೆ ನಿಂಬೆಹಣ್ಣನ್ನು ಕೂಡ ತಂದಿದ್ದರು.

ನೆನ್ನೆಯಷ್ಟೇ ಅವರದು ಸ್ವಾತಿ ನಕ್ಷತ್ರ ಅವರ ವಿರುದ್ಧ ಯಾರಾದರೂ ಮಾಟ ಮಂತ್ರ ಮಾಡಿದರೆ ಅವರಿಗೆ ತಿರುಗುಬಾಣ ಆಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇಂದು ಕಾರ್ಯಕರ್ತರ ಸಭೆಗೆ ನಿಂಬೆಹಣ್ಣನ್ನು ಹಿಡಿದು ತಂದಿದ್ದಾರೆ. ಅಲ್ಲಿ ನೆರೆದ ಕೆಲವರು ಕೊಳ್ಳೇಗಾಲ ದಿಂದ ಇದನ್ನು ತರಬಹುದು ಎಂದು ಕೆಲಕಾಲ ರೇವಣ್ಣ ಅವರನ್ನು ಆಡಿಕೊಂಡರು. ನಂತರ ಮತ್ತೆ ಬಣ್ಣ ಅವರಿಗೆ ತಲೆ ಕೆಡಿಸಿಕೊಳ್ಳದೆ ಮನೆ ಕಡೆ ನಡೆದರು ಅಸಲಿಗೆ ರೇವಣ್ಣ ಅವರು ನಿಂಬೆಹಣ್ಣು ತಂದ ಕಾರಣ ಏನೆಂಬುದು ಇನ್ನೂ ಬಹಿರಂಗವಾಗಿಲ್ಲ.

- Advertisement -

Leave A Reply

Your email address will not be published.

5 × 1 =