ಶಿವರಾತ್ರಿಯಲ್ಲಿ ಶಿವನಂದಿ ಜಾತ್ರೆ

0 75

- Advertisement -

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ . ನಿನ್ನೆಯಷ್ಟೇ ರಿಲೀಸ್ ಆದ ಟ್ರೈಲರ್ ಎಲ್ಲೆಡೆ ಧೂಳ್ ಎಬ್ಬಿಸುತ್ತಿದೆ .

ಈಗಾಗಲೇ ಟ್ರೇಲರ್ ಯೂಟ್ಯೂಬ್ ನಲ್ಲಿ ನಂಬರ್ 1 ಸ್ಥಾನ ಗಳಿಸಿದೆ. 6.3 ಮಿಲಿಯನ್ ಜನರ ವೀಕ್ಷಣೆಗೆ ಒಳಗಾಗಿದೆ . ಒಂದೊಂದೆ ರೆಕಾರ್ಡ್ ಗಳನ್ನು ಬ್ರೇಕ್ ಮಾಡುತ್ತಲೇ ಹೋಗುತ್ತದೆ . ಯಜಮಾನ ಚಿತ್ರದ ಟ್ರೈಲರ್ ಇಷ್ಟು ನಿರೀಕ್ಷಣೆ ಇರುವ ಚಿತ್ರದ ಬಿಡುಗಡೆ ದಿನಾಂಕ ಕೂಡ ಫಿಕ್ಸ್ ಆಗಿದೆ .

ಮಾರ್ಚ್ ಒಂದರಂದು ಚಿತ್ರ ಎಲ್ಲೆಡೆ ಬಿಡುಗಡೆಯಾಗಲಿದೆ ಚಿತ್ರಕ್ಕೂ ಶಿವನಂದಿ ಏನು ಸಂಬಂಧವಿದೆ ಎಂದು ಚಿತ್ರತಂಡ ಎಲ್ಲೂ ಬಿಟ್ಟುಕೊಟ್ಟಿಲ್ಲ . ಮಾರ್ಚ್ 4ರಂದು ಶಿವರಾತ್ರಿ ಹಬ್ಬ ಈ ಸಮಯದಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ಇನ್ನೂ ಹೆಚ್ಚು ನಿರೀಕ್ಷಣೆ ಹೆಚ್ಚಿಸಿದೆ .

ತಾರಕ್ ಚಿತ್ರ ತೆರೆಕಂಡ ಒಂದುವರೆ ವರ್ಷದ ನಂತರ ದರ್ಶನ್ ಬೆಳ್ಳಿತೆರೆಮೇಲೆ ರಂಜಿಸಲು ಬರುತ್ತಿದ್ದಾರೆ

- Advertisement -

Leave A Reply

Your email address will not be published.

2 + eighteen =