ಹುಟ್ಟುಹಬ್ಬ ಆಚರಿಸಿಕೊಳ್ಳಲು ನನಗಿಷ್ಟ ಇಲ್ಲ ಎಂದ ದರ್ಶನ್ ಯಾಕೆ ಗೊತ್ತಾ ?

0 129

- Advertisement -

ಹುಟ್ಟುಹಬ್ಬ ಆಚರಿಸಿಕೊಳ್ಳಲು ನನಗಿಷ್ಟ ಇಲ್ಲ ಎಂದ ದರ್ಶನ್

ಇದೊಂದು ವರ್ಷ ನನ್ನನ್ನು ಬಿಟ್ಟು ಬಿಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ ಅಂಬರೀಷ್ ಮತ್ತು ದರ್ಶನ್ ನಡುವಿನ ಬಾಂಧವ್ಯ ನೋಡಿದ್ದವರಿಗೆ ಇದು ಅಚ್ಚರಿಯೂ ಅಲ್ಲ.

ದರ್ಶನ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅಷ್ಟೇ ಅಲ್ಲ, ದಯವಿಟ್ಟು ನನ್ನನ್ನು ಒತ್ತಾಯ ಮಾಡಬೇಡಿ ಯಾರೇ ಕೇಕ್ ತಂದರೂ ನಾನು ಕಟ್ ಮಾಡಲ್ಲ ಎಂದು ಹೇಳಿದ್ದಾರೆ ದರ್ಶನ್ ಅವರು ಅಂಬಿ ಹೆಸರು ಹೇಳುತ್ತಿಲ್ಲ.. ಅಷ್ಟೆ..

ಎಂದಿನಂತೆ ತಿಂಗಳ ಮುಂಚೆ ದರ್ಶನ್ ಬರ್ತ್ಡೇಗೆ ಪ್ಲಾನ್ ಮಾಡಿರುವ ಅಭಿಮಾನಿಗಳು, ದರ್ಶನ್ ಬರ್ತ್ಡೇ ಸಂಭ್ರಮಿಸೋಕೆ ತಯಾರಿ ಮಾಡುತ್ತಿದ್ದಾರೆ ,

- Advertisement -

Leave A Reply

Your email address will not be published.

seventeen − 9 =