ಪತ್ರದ ಮುಖೇನ ಮುದ್ದಾಗಿ ಅಪ್ಪುಗೆ ಕೇಳಿದ ಅಭಿಮಾನಿ

0 114

- Advertisement -

ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕ ಮಂದಣ್ಣ ಅವರಿಗೆ ದಿನೇ ದಿನೇ ಫ್ಯಾನ್ಸ್ ಹೆಚ್ಚಾಗುತ್ತಾ ಹೋಗುತ್ತಿದ್ದಾರೆ .

ದೇಶ ವಿದೇಶದಲ್ಲೂ ಈ ಸಂಖ್ಯೆ ಹೆಚ್ಚಾಗಿದೆ . ಅಮೇರಿಕಾದ ಅಭಿಮಾನಿಯೊಬ್ಬ ರಶ್ಮಿಕ ಅವರಿಗೆ ನಿವೇದನೆ ಒಂದನ್ನು ಮಾಡಿಕೊಂಡಿದ್ದಾನೆ.

ರಶ್ಮಿಕ ಅವರನ್ನು ಭೇಟಿಯಾದಾಗ ಗಟ್ಟಿಯಾಗಿ ತಬ್ಬಿ ಕೊಳ್ಳಬೇಕೆಂದು ನಿವೇದನೆ ಮಾಡಿದ್ದಾನೆ . ಹೀಗೆ ಆಸೆ ಹೊಂದಿರುವುದನ್ನು ಪತ್ರದಲ್ಲಿ ಬರೆದು ರಶ್ಮಿಕಾ ಅವರ ಫ್ಯಾನ್ ಕ್ಲಬ್ ನಲ್ಲಿ ಟ್ವೀಟ್ ಮಾಡಿದ್ದಾನೆ .

ನಿಮ್ಮ ಮುಖ ಚೆನ್ನಾಗಿದೆ , ಗೀತ ಗೋವಿಂದಂ ಚಿತ್ರದಲ್ಲಿ ಹೆಣ್ಣು ಮಕ್ಕಳ ಸಲುವಾಗಿ ನೀವು ಮಾಡಿರುವ ಆಕ್ಟಿಂಗ್ ಎಕ್ಸಲೆಂಟ್ , ನಿಮ್ಮನ್ನು ಭೇಟಿಯಾದಾಗ ತಬ್ಬಿಕೊಳ್ಳಬೇಕು ಇದ್ದೇನೆ , ಎಂದು ಪತ್ರ ಬರೆದಿದ್ದಾರೆ .

ಅಂದಹಾಗೆ ಅಭಿಮಾನಿಯ ವಯಸ್ಸು ಕೇವಲ 8 . ಈ ಮುದ್ದಾದ ಮಗುವನ್ನು ಅಭಿಮಾನಿಯಾಗಿ ಪಡೆಯಲು ರಶ್ಮಿಕ ಅವರು ಸಂತಸ ಸೂಚಿಸಿದ್ದಾರೆ

- Advertisement -

Leave A Reply

Your email address will not be published.

9 + 10 =