ಬಿಗ್ ಬಾಸ್ ಕ್ಯೂಟ್ ಕಪಲ್ಸ್ ಗೆ ಈಗ ಎಂಗೇಜ್ಮೆಂಟ್ ಕಂಫಾರ್ಮ್

ಬಿಗ್ ಬಾಸ್ ಹಾಟ್ ಫೇವರೆಟ್ ಕಪಲ್ಸ್ ಭುವನ್ ಗೌಡ ಮತ್ತು ಸಂಜನಾ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕೂಡ ಕ್ಯೂಟ್ ಕಪ್ಪಲ್ ಎಂದು ಸುದ್ದಿಯಾಗಿದ್ದರು ಹೊರ ಬಂದ ನಂತರ ಕಲರ್ಸ್ ಕನ್ನಡದಲ್ಲಿ ಅವರಿಬ್ಬರೂ ನಟಿಸಿದ ಒಂದು ಧಾರಾವಾಹಿ ಕೂಡ ಪ್ರಸಾರವಾಯಿತು ಅವರ ಕ್ಯೂಟ್ ಪೆರ್ಗೆ ಎಲ್ಲರೂ ಫಿದಾ ಆಗಿದ್ದರು…